Best Viewed in Mozilla Firefox, Google Chrome

ಕರ್ನಾಟಕದಲ್ಲಿ ನಾಟಿಮಾಡಿದ ಭತ್ತಕ್ಕೆ ಶಿಫಾರಸ್ಸು ಮಡಿದ ಕಳೆನಾಶಕಗಳು -Weedicides recommended for transplanted Rice in Karnataka

ಮಾರ್ಸೀಲಿಯಾ ಕ್ವಾಡ್ರಿಫೋಲಿಯಾ- Marsilea quadrifolia

ಸಸ್ಯ ಶಾಸ್ತ್ರೀಯ ಹೆಸರು ಮತ್ತು ಕುಟುಂಬ :ಮಾರ್ಸೀಲಿಯಾ ಕ್ವಾಡ್ರಿಫೋಲಿಯಾ, ಮಾರ್ಸೀಲಿಯೇಸೀ

ಸಾಮಾನ್ಯ ಹೆಸರು : ಫೋರ್ ಲೀಫ಼ ಕ್ಲೋವರ್

ಕನ್ನಡ ಹೆಸರು : ಕಾಡು ಸಬಸಿಗೆ, ನೀರು ಸಬಸಿಗೆ

ಸಸ್ಯದ ವಿವರ : ಜಲೀಯ ಝರಿ ಗಿಡ

ಕಂಡುಬರುವ ಸ್ಥಳ (ಆವಾಸ ಸ್ಥಾನ) : ಆಳವಲ್ಲದ ಕೊಳಗಳಲ್ಲಿ, ಕೆರೆಗಳಲ್ಲಿ ಅಥವಾ ನದಿ ಹಾಗೂ ತೊರೆಗಳ ಪ್ರಶಾಂತ ಭಾಗಗಳಲ್ಲಿ

ಸೆಂಟೆಲ್ಲಾ ಏಸಿಯಾಟಿಕಾ- Centella asiatica

ಸಸ್ಯ ಶಾಸ್ತ್ರೀಯ ಹೆಸರು ಮತ್ತು ಕುಟುಂಬ : ಸೆಂಟೆಲ್ಲಾ ಏಸಿಯಾಟಿಕಾ, ಅಂಬೆಲ್ಲಿಫರೇ

ಸಾಮಾನ್ಯ ಹೆಸರು : ಇಂಡಿಯನ್ ಪೆನ್ನಿ ವರ್ಟ್, ಏಸಿಯಾಟಿಕ್ ಕಾಯಿನ್ ವರ್ಟ್

ಕನ್ನಡ ಹೆಸರು : ಒಂದೆಲಗ

ಸಸ್ಯದ ವಿವರ : ನೆಲಸಮನಾಗಿ ಬೆಳೆಯುವ ಸಸ್ಯ

ಕಂಡುಬರುವ ಸ್ಥಳ (ಆವಾಸ ಸ್ಥಾನ) : ಭತ್ತದ ಗದ್ದೆಗಳಲ್ಲಿ ನೀರಾವರಿಯ ಕಾಲುವೆಯ ಬದುಗಳಲ್ಲಿ.

ಪುನರುತ್ಪತ್ತಿ ವಿಧಾನ : ಹಣ್ಣುಗಳ ತುಂಡುಗಳಿಂದ

27
Aug

ಸೈಪೆರಸ್ ರೋಟಂಡಸ್ - Cyperus rotundus

ಸೈಪೆರಸ್ ರೋಟಂಡಸ್ - Cyperus rotundus

ಸಸ್ಯ ಶಾಸ್ತ್ರೀಯ ಹೆಸರು ಮತ್ತು ಕುಟುಂಬ : ಸೈಪೆರಸ್ ರೋಟಂಡಸ್, ಸೈಪರೇಸೀ

ಸಾಮಾನ್ಯ ಹೆಸರು : ಪರ್ಪಲ್ ನಟ್ ಸೆಜ್

ಕನ್ನಡ ಹೆಸರು : ದಬ್ಬೆ ಜಂಡು ಹುಲ್ಲು

ಸಸ್ಯದ ವಿವರ : ಬಹುವಾರ್ಷಿಕ ಹುಲ್ಲು

ಕಂಡುಬರುವ ಸ್ಥಳ (ಆವಾಸ ಸ್ಥಾನ) : ಭತ್ತದ ಗದ್ದೆಗಳಲ್ಲಿ

ಪುನರುತ್ಪತ್ತಿ ವಿಧಾನ : ಗಡ್ಡೆಗಳ ಮೂಲಕ

26
Aug

ಸೈಪೆರಸ್ ಇರಿಯಾ - Cyperus iria

ಸೈಪೆರಸ್ ಇರಿಯಾ - Cyperus iria

ಸಸ್ಯ ಶಾಸ್ತ್ರೀಯ ಹೆಸರು ಮತ್ತು ಕುಟುಂಬ: ಸೈಪೆರಸ್ ಇರಿಯಾ, ಸೈಪರೇಸೀ

ಸಾಮಾನ್ಯ ಹೆಸರು : ರೈಸ್ ಫ್ಲಾಟ್ ಸೆಜ್

ಕನ್ನಡ ಹೆಸರು : ದಬ್ಬೆ ಜಂಡು ಹುಲ್ಲು

ಸಸ್ಯದ ವಿವರ : ನೇರವಾಗಿ ಬೆಳೆಯುವ ಕೂದಲುಗಳಿಲ್ಲದ ವಾರ್ಷಿಕ ಸಸ್ಯ

ಕಂಡುಬರುವ ಸ್ಥಳ (ಆವಾಸ ಸ್ಥಾನ) : ಭತ್ತದ ಗದ್ದೆಗಳಲ್ಲಿ, ಜೌಗು ಪ್ರದೇಶಗಳಲ್ಲಿ ಮತ್ತ ಮಾನ್ಸೂನ್ ಸಮಯದಲ್ಲಿ ಕರೆ ಹಾಗೂ ಹೊಂಡಗಳಲ್ಲಿ.

ಪುನರುತ್ಪತ್ತಿ ವಿಧಾನ : ಬೀಜಗಳಿಂದ

26
Aug

ಸೈಪೆರಸ್ ಡಿಫಾರ್ಮಿಸ್ - Cyperus difformis

ಸೈಪೆರಸ್ ಡಿಫಾರ್ಮಿಸ್ - Cyperus difformis

ಸಸ್ಯ ಶಾಸ್ತ್ರೀಯ ಹೆಸರು ಮತ್ತು ಕುಟುಂಬ : ಸೈಪೆರಸ್ ಡಿಫಾರ್ಮಿಸ್, ಸೈಪರೇಸೀ

ಸಾಮಾನ್ಯ ಹೆಸರು : ಸ್ಮಾಲ್ ಫ್ಲವರ್

ಕನ್ನಡ ಹೆಸರು : ಕರೆ ಸಣ್ಣ ಜಂಡು ಹುಲ್ಲು

ಸಸ್ಯದ ವಿವರ : ನೇರವಾಗಿ ಬೆಳೆಯುವ, ಗೊಂಚಲುಗಳುಳ್ಳ, ಆದರೆ ಕೂದಲುಗಳಿಲ್ಲದ, ವಾರ್ಷಿಕ ಸಸ್ಯ.

ಕಂಡುಬರುವ ಸ್ಥಳ (ಆವಾಸ ಸ್ಥಾನ) : ಭತ್ತದ ಗದ್ದೆಗಳಲ್ಲಿ

ಪುನರುತ್ಪತ್ತಿ ವಿಧಾನ : ಬೀಜಗಳಿಂದ

ರಾಜ್ಯದಲ್ಲಿ ಭತ್ತದ ಕೃಷಿಯ ಇತಿಹಾಸ

ಭತ್ತವು ಏಷ್ಯಾ ಖಂಡದಲ್ಲಿ ಪ್ರಥಮವಾಗಿ ಕೃಷಿಮಾಡಲ್ಪಟ್ಟ ಬೆಳೆ ಎಂದು ಪರಿಗಣಿಸಲ್ಪಟ್ಟಿದೆ. ಸುಮಾರು ಕ್ರಿ. ಪೂ 3000 ಇಸವಿಯ ಸಂರಕ್ಷಿತ ಭತ್ತದ ಕಾಳುಗಳು ಚೀನಾದಲ್ಲಿ ದೊರಕಿದ್ದವು. ಭಾರತದ ಹಸ್ತಿನಾಪುರದಲ್ಲಿ ನಡೆಸಿದ ಉತ್ಖತನದ ವೇಳೆಯಲ್ಲಿ ಸುಮಾರು ಕ್ರಿ. ಪೂ. 1000-750 ರಷ್ಟು ಹಿಂದಿನ ಭತ್ತದ ಕಾಳುಗಳು ದೊರಕಿವೆ. ಇದು ವಿಶ್ವದಲ್ಲೇ ಅತಿ ಪುರಾತನವಾದ ಭತ್ತದ ಕಾಳು ಎಂದು ಪರಿಗಣಿಸಲ್ಪಟ್ಟಿದೆ. ನೈರುತ್ಯ ಹಿಮಾಲಯದಲ್ಲಿ ಹಲವು ವಿಧದ ಭತ್ತದ ತಳಿಗಳು ಕಂಡುಬರುತ್ತದೆ ಹಾಗೂ ಈ ಪ್ರದೇಶ ಭತ್ತದ ಉಗಮ ಸ್ಥಾನವೆಂದು ಊಹಿಸಲಾಗಿದೆ. ಡಿ ಕಂಡೋಲ್ (1886) ಮತ್ತು ವ್ಯಾಟ್(1862) ರವರು ದಕ್ಷಿಣ ಭಾರತವು ಭತ್ತದ ಉಗಮ ಸ್ಥಾನವೆಂದು ಹೆಸರಿಸಿದ್ದಾರೆ. ವ್ಯಾವಿಲೋವ್ ರವರು ಭಾರತ ಮತ್ತು ಮಾಯನ್ಮಾರ್ ಕೃಷಿಗೊಳಪಟ್ಟ ಭತ್ತದ ಉಗಮ ಸ್ಥಾನವೆಂದು ಪರಿಗಣಿಸಲ್ಪಡಬೇಕೆಂದು ಸಲಹೆ ನೀಡಿದ್ದಾರೆ. ಡಿ. ಚಾಟರ್ಜಿಯವರಿಗೆ ಅನುಸಾರವಾಗಿ(1948), ಒರೈಜಾ ಎನ್ನುವ ಜಾತಿ(ಜೀನಸ್)ಯಲ್ಲಿ ಒಟ್ಟು 23 ಪ್ರಬೇಧ(ಸ್ಪೀಶೀಸ್)ಗಳಿದ್ದು, ಅವುಗಳಲ್

ಕರ್ನಾಟಕದ ಋತುಮಾನಗಳು - Seasons of Karnataka

ಕರ್ನಾಟಕದಲ್ಲಿ ಭತ್ತ ಬೆಳೆಯುವ ಅವಧಿಗಳನ್ನು ಎರಡು ಗುಂಪಾಗಿ ವಿಂಗಡಿಸಬಹುದು. ಅವುಗಳೆಂದರೆ:

1 ಮುಂಗಾರು ಬೆಳೆ (ಜೂನ್ –ಜುಲೈ)

2. ಬೇಸಿಗೆ ಬೆಳೆ (ಜನವರಿ- ಫೆಬ್ರವರಿ).

ಕರ್ನಾಟಕದಲ್ಲಿ ಮುಂಗಾರು ಕಾಲ - Kharif season of Karnataka

ಎಲ್ಲ ಭತ್ತ ಬೆಳೆಯುವ ಪರಿಸರ ಪದ್ಧತಿಯಲ್ಲಿ ಮುಂಗಾರು ಬಿತ್ತನೆ ಬಹಳ ಸಾಮಾನ್ಯವಾಗಿದೆ ಅಲ್ಲದೆ ಉತ್ತರ ಹಾಗೂ ದಕ್ಷಿಣದಲ್ಲಿ, ನೀರಾವರಿಯಿರುವ ಮೈದಾನ ಪ್ರದೇಶಗಳಲ್ಲಿ ಬೇಸಿಗೆಯ ಬೆಳೆ ಬೆಳೆಯಲಾಗುತ್ತದೆ

Hingaaru (Rabi) ಹಿಂಗಾರು (ರಾಬಿ)

ಕೆರೆಗಳಿಂದ ನೀರಾವರಿ ಯಾಗುವ ಕ್ಷೇತ್ರಗಳಲ್ಲಿ, ಮಾನ್ಸೂನ್ ಮಳೆಗೆ ಹೊಂದಿಕೊಂಡು,ಹಿಂಗಾರು ಋತುವಿನಲ್ಲಿ ತಡವಾಗಿ ಬೆಳೆ ತೆಗೆಯಾಲಾಗುತ್ತದೆ, (ಹಿಂಗಾರು ಎಂದು ಕರೆಯಲ್ಪಡುವ ಆಗಸ್ಟ್ –ಸೆಪ್ಟೆಂಬರ್ ಅವಧಿ)

( summer) ಬೇಸಿಗೆ

ಕರಾವಳಿಯ ಕ್ಷೇತ್ರಗಳಲ್ಲಿ ಸೆಪ್ಟೆಂಬರ್-ಅಕ್ಟೋಬರ್ ಅವಧಿಯಲ್ಲಿ ಬಿತ್ತನೆ ಮಾಡುವ ಜನವರಿ- ಫೆಬ್ರವರಿಯ ಅವಧಿಯಲ್ಲಿ ಕೊಯಿಲಿಗೆ ಬರುವ ಎರಡನೆಯ ಬೆಳೆಯನ್ನು ಬೆಳೆಯುವ ಪದ್ಧತಿಯನ್ನು ಕಾಣಬಹುದ

ವಲಯ 9 (ಮಲೆನಾಡು (ಗುಡ್ಡಗಾಡು ಪ್ರದೇಶ) ಕ್ಕೆ ಶಿಫಾರಸು ಮಾಡಲಾಗಿರುವ ತಳಿಗಳು

1. ತಗ್ಗು ಪ್ರದೇಶ (ತಗ್ಗು) - ಇಂಟಾನ್, ಹೇಮಾವತಿ, ಶರಾವತಿ, ಕೆ ಹೆಚ್ ಪಿ -10 , ಪಿ ಯು ಎಂ ಬಿ-8

2. ಮಜಲು (ಮಜಲು) – ಕೆ ಹೆಚ್ ಪಿ-2 , ಐ ಇ ಟಿ-7191 , ಐ. ಇ ಟಿ-13901 ,ಕೆ ಹೆಚ್ ಪಿ-10 (ಕೆಂಪಕ್ಕಿ)

3. ಗುಡ್ಡಗಾಡು ಪ್ರದೇಶ (ಬೆಟ್ಟು) ಕೊರೆದು ಬಿತ್ತನೆ ಪ್ರದೇಶ - ಗಾಮಾ-318, ಕರಣ, ಜಯ, ಕೆ ಹೆಚ್ ಪಿ-5

4. ತಡ ಮುಂಗಾರು – ಕರಣ, ಐ ಆರ್-20.

ವಲಯ 7 ಮತ್ತು 8 ರಲ್ಲಿ ಕಾಲುವೆ ಮತ್ತು ಬಾವಿ ನೀರಾವರಿ ಇರುವ ಪ್ರದೇಶಗಳಿಗೆ ಶಿಫಾರಸು ಮಾಡಲಾಗಿರುವ ತಳಿಗಳು

ಮುಂಗಾರು ಬೆಳೆಗೆ :

  • ಐ ಆರ್-30864,
  • ಬಿ ಆರ್-2655,
  • ಜಯ,
  • ಮಂಡ್ಯ ವಿಜಯ ,
  • ಇ ಇ ಟಿ 8116 ,
  • ಐ ಇ ಟಿ 7575
  • ಕೆ ಆರ್ ಹೆಚ್-2(ಹೈಬ್ರಿಡ್),
  • ತಡ ಮುಂಗಾರು,
  • ಐ ಆರ್-20,
  • ರಾಸಿ,
  • ಮಂಗಳ,
  • ಕೆ ಆರ್ ಹೆಚ್-1
Copy rights | Disclaimer | RKMP Policies