Best Viewed in Mozilla Firefox, Google Chrome

ಟ್ರ್ಯಾಕ್ಟರ್ ನಿಂದ ಎಳೆಯಲ್ಪಡುವ ಕಳೆಕೀಳುವ ಯಂತ್ರ - Tractor drawn Cultivator

ವಿಧ : ದ್ವಿತೀಯ (ಅನುಷಂಗಿಕ) ಉಳುಮೆ ಪರಿಕರಗಳು/ ಸಾಧನಗಳು

ಉಪಯೋಗ: ಭೂಮಿಯನ್ನು ಉಳುಮೆ ಮಾಡಲು ಬಳಸಲಾಗುತ್ತದೆ.

ಬೆಲೆ: ರೂ. 32,000

27
Aug

ಕೃಷಿ ಟ್ರ್ಯಾಕ್ಟರ್ - Farm Tractor

ಕೃಷಿ ಟ್ರ್ಯಾಕ್ಟರ್ - Farm Tractor

ವಿಧ : ದ್ವಿತೀಯ (ಅನುಷಂಗಿಕ) ಉಳುಮೆ ಪರಿಕರಗಳು/ ಸಾಧನಗಳು

ಉಪಯೋಗ: ಕೃಷಿ ಸಾಮಗ್ರಿಗಳನ್ನು ಸಾಗಾಟ ಮಾಡಲು ಬಳಸಲಾಗುತ್ತದೆ.

ಬೆಲೆ: ರೂ. 1,80,000

ಟ್ರಾಕ್ಟರ್ ನಿಂದ ಎಳೆಯಲ್ಪಡುವ ಟಿಲ್ಲರ್ (ಉಳುಮೆ ಯಂತ್ರ) - Tractor drawn Tiller

ವಿಧ : ದ್ವಿತೀಯ (ಅನುಷಂಗಿಕ) ಉಳುಮೆ ಪರಿಕರಗಳು/ ಸಾಧನಗಳು

ಉಪಯೋಗ: ಭೂಮಿಯನ್ನು ಮಟ್ಟಸ ಮಾಡಲು ಬಳಸಲಾಗುತ್ತದೆ.

ಬೆಲೆ: ರೂ. 80,000

ಟಯರ್ ನಿಂದ ಕೂಡಿದ ಎತ್ತಿನ ಬಂಡಿ - Bullock Cart with tyre wheels

ವಿಧ : ದ್ವಿತೀಯ (ಅನುಷಂಗಿಕ) ಉಳುಮೆ ಪರಿಕರಗಳು/ ಸಾಧನಗಳು

ಉಪಯೋಗ: ಕೃಷಿಗೆ ಬೇಕಾದ ಪರಿಕರಗಳನ್ನು ಸಾಗಾಟ ಮಾಡಲು ಬಳಸಲಾಗುತ್ತದೆ.

ಬೆಲೆ: ರೂ. 35000

ಟ್ರೈಲರ್ ಹೊಂದಿರುವ ಕೃಷಿ ಟ್ರ್ಯಾಕ್ಟರು - Farm Tractor with Trailor

ವಿಧ : ದ್ವಿತೀಯ (ಅನುಷಂಗಿಕ) ಉಳುಮೆ ಪರಿಕರಗಳು/ ಸಾಧನಗಳು

ಉಪಯೋಗ: ಕೃಷಿ ಸಾಮಗ್ರಿಗಳನ್ನು ಸಾಗಿಸಲು ಬಳಸಲಾಗುತ್ತದೆ.

ಬೆಲೆ: ರೂ. 5,75,000

27
Aug

ಮರದ ಮಟ್ಟಸ ಕೋಲು - Wooden Leveller

ಮರದ ಮಟ್ಟಸ ಕೋಲು - Wooden Leveller

ವಿಧ : ದ್ವಿತೀಯ (ಅನುಷಂಗಿಕ) ಉಳುಮೆ ಪರಿಕರಗಳು/ ಸಾಧನಗಳು

ಉಪಯೋಗ: ಬಗ್ಗಡ ಮಾಡಿದ ಭತ್ತದ ಭೂಮಿಯನ್ನು ಮಟ್ಟಸಗೊಳಿಸಲು ಬಳಸಲಾಗುತ್ತದೆ.

ಬೆಲೆ: ರೂ. 750

27
Aug

ಮರದ ಹಲುಬೆ (ಕುಂಟೆ) - Wooden Harrow

ಮರದ ಹಲುಬೆ (ಕುಂಟೆ) - Wooden Harrow

ವಿಧ : ದ್ವಿತೀಯ (ಅನುಷಂಗಿಕ) ಉಳುಮೆ ಪರಿಕರಗಳು/ ಸಾಧನಗಳು

ಉಪಯೋಗ: ಭತ್ತದ ಭೂಮಿಯನ್ನು ಸಮತಟ್ಟು ಮಾಡಲು ಬಳಸಲಾಗುತ್ತದೆ.

ಬೆಲೆ: ರೂ. 650

27
Aug

ಎರಕದ ಹಲಗೆ ನೇಗಿಲು - Mould Board Plough

ಎರಕದ ಹಲಗೆ ನೇಗಿಲು - Mould Board Plough

ವಿಧ : ಪ್ರಾಥಮಿಕ ಉಳುಮೆ ಪರಿಕರಗಳು/ ಸಾಧನಗಳು

ಉಪಯೋಗ: ಕೃಷಿ ಬೆಳೆಯ ಕುಯಿಲು/ಕಟಾವು ಮಾಡಲು ಬಳಸಲಾಗುತ್ತದೆ.

ಬೆಲೆ:ರೂ. 900

27
Aug

ಸುಧಾರಿತ ಕುಡುಗೋಲು - Improved Sickle

ಸುಧಾರಿತ ಕುಡುಗೋಲು - Improved Sickle

ವಿಧ : ಪ್ರಾಥಮಿಕ ಉಳುಮೆ ಪರಿಕರಗಳು/ ಸಾಧನಗಳು

ಉಪಯೋಗ: ಕೃಷಿ ಬೆಳೆಯ ಕುಯಿಲು/ಕಟಾವು ಮಾಡಲು ಬಳಸಲಾಗುತ್ತದೆ.

ಬೆಲೆ: ರೂ. 75

ಕರ್ನಾಟಕದಲ್ಲಿ ನಾಟಿಮಾಡಿದ ಭತ್ತಕ್ಕೆ ಶಿಫಾರಸ್ಸು ಮಡಿದ ಕಳೆನಾಶಕಗಳು -Weedicides recommended for transplanted Rice in Karnataka

Copy rights | Disclaimer | RKMP Policies