Best Viewed in Mozilla Firefox, Google Chrome

 ಭತ್ತದ ಕೀಟಪೀಡೆಗಳ ಸಮಗ್ರ ನಿರ್ವಹಣೆ
ಭತ್ತ ಕರ್ನಾಟಕ ರಾಜ್ಯದ ಬಹು ಮುಖ್ಯ ಆಹಾರ ಬೆಳೆ.  ರಾಜ್ಯದಲ್ಲಿ ಸುಮಾರು 14 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಭತ್ತ  ಬೆಳೆಯಲಾಗುತ್ತಿದೆ.  ಭತ್ತಕ್ಕೆ ಕರ್ನಾಟಕದಾದ್ಯಂತ 24 ಹೆಚ್ಚು ಕೀಟಗಳು ಕಂಡುಬಂದರೂ, ಕೆಲವೇ ಕೀಟಗಳು ಪ್ರಮುಖ ಪೀಡೆಗಳಾಗಿವೆ. ಈ ಬೆಳೆಗೆ ಬಿತ್ತನೆ ಮಾಡಿದಾಗಿನಿಂದ ಹಿಡಿದು ಕಟಾವಾಗುವವರೆಗೂ ಒಂದಲ್ಲ ಒಂದು ರೀತಿಯ ಕೀಟ ಬಾದೆ ಇದ್ದೆ ಇರುತ್ತದೆ. ಕೀಟಗಳ ಭಾದೆ ಸಸಿ ಮಡಿಯಲ್ಲಿರಬಹುದು. ತೆಂಡೆಯೊಡೆಯುವ ಸಮಯದಲ್ಲಿರಬಹುದು ಅಥವಾ ಕಾಳು ಕಟ್ಟುವ ಸಮಯದಲ್ಲಿರಬಹುದು. ಆದ್ದರಿಂದ  ಈ ಕೀಟಗಳ  ಹಾವಳಿಯನ್ನು ಅರಿತು ಸಮರ್ಪಕ ಹತೋಟಿ ಕ್ರಮಗಳನ್ನು  ತೆಗೆದುಕೊಳ್ಳುವುದು ಅತ್ಯವಶ್ಯ.

ಭತ್ತದ ಕೀಟಗಳನ್ನು ಬೆಳೆಯನ್ನು ಬಾಧಿಸುವ ಹಂತದ ಆನುಗುಣವಾಗಿ ಮುಖ್ಯವಾಗಿ ಮೂರು ಗುಂಪುಗಳಾಗಿ ವಿಂಗಡಿಸಬಹುದು

1. ಸಸಿ ಮಡಿಯಲ್ಲಿ ಬರುವ ಕೀಟಗಳು : ಥ್ರಿಪ್ಸ್ ನುಸಿ, ಗರಿಜಿಗಿ ಹುಳು ಹಾಗೂ ಹಳದಿ ಕಾಂಡ ಕೊರಕ.
2. ಸಸ್ಯ ಬೆಳವಣಿಗೆ / ತೆಂಡೆಯೊಡೆಯುವ ಹ0ತದಿ0ದ ಕ

03
Sep

ರೈಸ್ ಹಿಸ್ಪಾ - Rice hispa

ರೈಸ್ ಹಿಸ್ಪಾ - Rice hispa


ವೈಜ್ಞಾನಿಕ ಹೆಸರು - ಡೈಕ್ಲಡಿಸ್ಪಾ ಆರ್ಮಿಜೆರಾ

ಕುಟುಂಬ - ಕ್ರೈಸೊಮೆಲಿಡೇ

ಆದೇಶ - ಕೊಲಿಯಾಪ್ಟೆರಾ

ರೈಸ್‌ ಹಿಸ್ಪಾದ ಧಾಳಿಯ ಲಕ್ಷಣ - Symptom of attack Rice hispa

ಲಾರ್ವವು ಎಲೆಯ ಭಾಗವನ್ನು ಕೊರೆದಿರುವುದು ಎದ್ದುಕಾಣುವುದು. ಎಲೆಯ ಮೇಲೆ ಸಮಾಂತರ ಬಿಳಿಗೆರೆಗಳು ಕಂಡುಬರುವವು .

ರೈಸ್‌ ಹಿಸ್ಪಾ ದ ಹಾನಿಯ ಸ್ವರೂಪ - Nature of damage of Rice hispa

ಲಾರ್ವವು ಎಲೆಯ ಅಂಚನ್ನು ಕೊರೆಯುವುದು.ಅಲ್ಲಿನ ಹಸಿರು ಅಂಗಾಶವನ್ನು ತಿನ್ನುವುದು. ಪ್ರೌಢ ಕೀಟವೂ ಹಸಿರು ಅಂಗಾಂಶವನ್ನೆ ತಿನ್ನುವುದು. ಅವು ಎಳೆಯ ಎಲೆಗಳ ಮೆಲ್ಭಾಗವನ್ನೆ ಕೆರೆದು ತಿನ್ನುವುದರಿಂದ ಸಸ್ಯಗಳು ಎಳೆಯವಿದ್ದಾಗಲೆ ತೊಂದರೆಗೆ ಒಳಗಾಗುವವು.

ರೈಸ್‌ ಹಿಸ್ಪಾದ ಜೀವನ ಹಂತಗಳು - Life stages of Rice hispa

ಮೊಟ್ಟೆಗಳು : ಎಲೆಯ ಎಲೆಯ ತುದಿಯಲ್ಲಿ ಕಿರು ಸೀಳಿನಲ್ಲಿ ಮೊಟ್ಟೆ ಇಡುವವು.

ಲಾರ್ವ: ಈ ಲಾರ್ವವು ಹಳದಿಮಿಶ್ರಿತ ಬಿಳಿಬಣ್ಣದ್ದಾಗಿರುವುದು ಚಪ್ಪಟೆ ತುದಿ ಹೊಂದಿರುವುದು.ಎಲೆಯನ್ನು ಕೊರೆದು ಅಂಗಾಂಶ ತಿನ್ನುವುದು ಒಳಗೆ ಬೆಳೆದು ಕೋಶ ಕಟ್ಟು

03
Sep

ಮಿಡತೆಗಳು - Grass hoppers

ಮಿಡತೆಗಳು - Grass hoppers

ವೈಜ್ಞಾನಿಕ ಹೆಸರು - ಹೈರೊಗ್ಲಿಫಸ್‌ ಬ್ಯಾನಿಯನ್‌ ( ದೊಡ್ಡ ಮಿಡತೆ), ಆಕ್ಸ್ಯಾ ನಿಟಿಡುಲಾ( ಚಿಕ್ಕ ಮಿಡತೆ)

ಕುಟುಂಬ - ಅಕ್ರಿಡಿಡೇ

ಆದೇಶ - ಆರ್ಥೊಪ್ಟೆರಾ

ಮಿಡತೆಯ ಧಾಳಿಯ ಲಕ್ಷಣ - Symptom of attack of Grass hoppers

ಮರಿ ಹುಳುಗಳು ಮತ್ತು ವಯಸ್ಕ ಮಿಡತೆಗಳೆರಡೂ ಎಲೆಗಳನ್ನು ಅಗೆದು ತಿನ್ನುವವು.

ಮಿಡತೆಯ ಧಾಳಿಯಿಂದಾಗುವ ಹಾನಿ - Nature of damage of Grass hoppers

ಮರಿ ಹುಳುಗಳು ಮತ್ತು ವಯಸ್ಕ ಮಿಡತೆಗಳೆರಡೂ ಎಲೆಗಳನ್ನು ಅಗೆದು ತಿನ್ನುವವು ಮತ್ತು ಗಂಭೀರ ಸಂದರ್ಭದಲ್ಲಿ ಪೂರ್ಣ ಎಲೆಯನ್ನೆ ತಿಂದು ಹಾಕಬಹುದು. ಇದು ತೀವ್ರವಾದ ಹಾನಿ ಮಾಡಲು ಶಕ್ತವಾಗಿದೆ.ಇದು ಇಯರ್‌ಹೆಡ್‌ ಹಂತದಲ್ಲಿ ವಯಸ್ಕ ಮಿಡತೆಯು ಚಿಗುರನ್ನು ಕಾಂಡವನ್ನು ಬುಡವನ್ನೆ ತಿನ್ನುವವು. ಕಾಂಡದ ಮೇಲೆ ಬಿಳಿಯ ಕರೆಯನ್ನು ಬಿಡುವವು.

ಮಿಡತೆಯ ಜೀವನ ಹಂತಗಳು - Life stages of Grass hoppers

ಎಚ್‌ . ಬನಿಯನ್ ವರ್ಷಕ್ಕೆ ಒಂದೇ ಮರಿಹಾಕುವುದು. ಒ. ನಿಟಿಡುಲ ವರ್ಷದುದ್ದಕ್ಕೂ ವಂಶಾಭಿವೃದ್ಧಿ ಮಾಡುವುದು.

ಮೊಟ್ಟೆ: ಇದು ತೇವವಿರುವ ಮರಳಿನ ಮಣ್ಣಿನಲ್ಲಿ ಅಕ್ಟೋಬರ

ಎಲೆ ಸುರಳಿ/ ಮಡಿಕೆ ಕೀಟ - Leaf folder/ roller

ವೈಜ್ಞಾನಿಕ ಹೆಸರು - ಕ್ನಫಾಲೊಕ್ರೋಸಿಸ್ ಮೆಡಿನಾಲಿಸ್‌

ಆದೇಶ - ಪೈರಲಿಡೇ

ಕುಟುಂಬ - ಲೆಪಿಡೊಪ್ಟೆರಾ

ಎಲೆ ಸುರಳಿ/ ಮಡಿಕೆ ಕೀಟದ ಧಾಳಿಯ ಲಕ್ಷಣಗಳು - Symptom of attack of Leaf folder/ roller

ಎಲೆಗಳು ಉದ್ದುದ್ದವಾಗಿ ಇಲ್ಲವೆ ಅಡ್ಡಲಾಗಿ ಮಡಿಕೆಯಾಗಬಹುದು. ಅಲ್ಲಿ ನುಣುಪಾದ ಇಲ್ಲವೆ ಕೆರೆದು ಹಾಕಿದ ಭಾಗ ಕಾಣುವುದು.

ಎಲೆ ಸುರಳಿ/ ಮಡಿಕೆ ಕೀಟದ ಹಾನಿ - Nature of damage of Leaf folder/ roller

ಲಾರ್ವಾ ಮಡಿಕೆಯ ಒಳಗೆ ಇದ್ದು, ಎಲೆಯ ಹಸಿರು ಭಾಗವನ್ನು ಕೆರೆದು ಹಾಕುವುದು ಅದರ ಮೇಲೆ ಬಿಳಿ ಭಾಗವಾಗಿಸುವುದು.

ಎಲೆಸುರಳಿ/ ಮಡಿಕೆ ಕೀಟದ ಜೀವನ ಹಂತ- Life stages of Leaf folder/ roller

ಮೊಟ್ಟೆ: ಚಪ್ಪಟೆಯಾದ ದೀರ್ಘ ವೃತ್ತಾಕಾರದ ಹಳದಿಬಣ್ಣದವಾಗಿದ್ದು ಒಂದೊಂದಾಗಿ ಇಲ್ಲವೆ ಜೋಡಿಯಾಗಿ ಎಳೆ ಎಲೆಯ ಕೆಳ ಭಾಗದಲ್ಲಿರುತ್ತವೆ.

ಲಾರ್ವಾ: ಲಾರ್ವಾ ಹಳದಿಮಿಶ್ರಿತ ಹಸಿರುಬಣ್ಣ ಹೊಂದಿರುವುದು . ಅರೆ ಪಾರಕವಾಗಿರುವುದು.16-20ಮಿಮಿ ಮೀ.ಉದ್ದವಿರುವುದು.

ಗೂಡು ಹುಳು: ಅದು ಎಲೆಯ ಮಡಿಕೆಯಲ್ಲಿ ಗೂಡುಕಟ್ಟುವುದು.

ಪ್ರೌಢ ಕೀಟ : ಪ್ರೌಢ ಕೀಟ

03
Sep

ರೈಸ್‌ ಸ್ಕಿಪರ್‌ - Rice skipper

ರೈಸ್‌ ಸ್ಕಿಪರ್‌ - Rice skipper

ವೈಜ್ಞಾನಿಕ ಹೆಸರು - ಪಿಲೋಪಿಡಾಸ್ ಮಥಿಯಾಸ್‌

ಆದೇಶ - ಹೆಸ್ಪಿರಿಡೇ

ಕುಟುಂಬ - ಲೆಪಿಡಾಪ್ಟೆರಾ

ರೈಸ್‌ ಸ್ಕಿಪರ್‌ ನ ಧಾಳಿಯ ಲಕ್ಷಣಗಳು - Symptom of attack of Rice skipper

ಎಲೆಗಳು ಉದ್ದುದ್ದವಾಗಿ ಮಡಚಿಕೊಳ್ಳುವವು ಮತ್ತು ಆ ಜಾಗದಲ್ಲಿ ಕೆರೆದಂತೆ ತೇಪೆ ಇರುವುದು

ರೈಸ್‌ ಸ್ಕಿಪರ್‌ ಮಾಡುವ ಹಾನಿ - Nature of damage of Rice skipper

ಕಂಬಳಿನ್ಹುಳುವು ಎಲೆಗಳನ್ನು ಮಡಚಿ ಒಳಗಿನಿಂದ ತಿಂದು ಹಾಕುವುದು. ಅದು ಪ್ಯಾರಂಕೈಮ ವನ್ನು ತಿನ್ನುವುದು. ಎಲೆ ಬರಿ ಅಸ್ಥಿಪಂಜರದಂತೆ ಆಗುವುದು. ಇದು ನರ್ಸರಿಗಳಲ್ಲಿ ಮತ್ತು ನಾಟಿಮಾಡಿದ ಬೆಳೆಗಳಲ್ಲಿ ಕಾಣುವುದು. ಅಂತಹ ಗಂಭೀರ ರೋಗವಲ್ಲ.

ರೈಸ್‌ ಸ್ಕಿಪರ್‌ ಜೀವನ ಹಂತಗಳು - Life stages of Rice skipper

ಮೊಟ್ಟೆ : ಮೊಟ್ಟೆ ಗಳನ್ನು ಎಲೆಯ ಮೇಲೆ ಇಡುವುದು.

ಲರ್ವಾ: ಕಂಬಳಿಹುಳುವು ಉದ್ದವಾಗಿ, ಹಸಿರು ಹಳದಿ ಸೇರಿದ ಬಣ್ಣ ಮತ್ತು ನಾಲಕ್ಕು ಬಿಳಿಯ ಪಟ್ಟಿಗಳು ಹಿಂಭಾಗದಲ್ಲಿರುವವು. ಅದಕ್ಕೆ ಕ್ರಮವಾದ ಕತ್ತು ಇದೆ. ತಲೆಯಲ್ಲಿ ಎದ್ದು ಕಾಣುವ ಕೆಂಪು V ಗುರುತು ಇದೆ

ಕೋಶ: ತಿಳಿ

02
Sep

ರೈಸ್‌ ಕೇಸ್‌ ಕೀಟ - Rice case worm

ರೈಸ್‌ ಕೇಸ್‌ ಕೀಟ - Rice case worm

ವೈಜ್ಞಾನಿಕ ಹೆಸರು - ನಿಂಫುಲಾ ಡಿಪಂಕ್ಟಾಲಿಸ್

ಆದೇಶ - ಪೈರಾಸ್ಟಿಡೇ

ಕುಟುಂಬ - ಲೆಪಿಡೊಪ್ಟೆರಾ

ರೈಸ್‌ ಕೇಸ್‌ ಕೀಟದ ಧಾಳಿಯ ಲಕ್ಷಣಗಳು – Symptom of attack of Rice case worm

ಸಸ್ಯಗಳ ಬೆಳವಣಿಗೆ ಕುಂಠಿತವಾಗುವುದು. ಕಂಬಳಿ ಹುಳುಗಳು ಕೊಳವೆಯಾಕಾರದ ಗೂಡಿನಲ್ಲಿ ಎಲೆಯ ತುದಿಗೆ ನೇತಾಡುವವು.

ರೈಸ್‌ ಕೇಸ್‌ ಕೀಟ ಮಾಡುವ ಹಾನಿ - Nature of damage of Rice case worm

ಕಂಬಳಿ ಹುಳುವು ಎಲೆಯ ತುಂಡನ್ನು ಕತ್ತರಿಸಿ ಉದ್ದನೆಯ ಸುರುಳಿಯಾಕಾರ ಮಾಡಿ ಒಳಗೆ ನೆಲಸುವುದು. ಹಸಿರು ಅಂಗಾಂಶವನ್ನು ಕೆರೆದು ತಿನ್ನುವುದು. ಇದು ನೀರಿನಲ್ಲಿ ತೇಲುವುದು. ಇದು ಮಾಡುವ ಹಾನಿಯು ಇತರೆ ಕೀಟಗಳು ಮಾಡುವ ಹಾನಿಗಿಂತ ಎರಡು ವಿಧದಲ್ಲಿ ಭಿನ್ನವಾಗಿರುವುದು. ಮೊದಲನೆಯದಾಗಿ ಇದು ಆಹಾರ ಸೇವನೆಗೆ ಹಿಂದೆ ಮುಂದೆ ಚಲಿಸುವುದರಿಂದ ಕತ್ತರಿಸಿದ ಎಲೆಯ ಭಾಗದಲ್ಲಿ ಏಣಿಯಾಕಾರದ ರಚನೆ ಕಾಣುವುದು.. ಎರಡನೆಯದು ಇದರ ಹಾನಿಯು ಗದ್ದೆಯ ಎಲ್ಲಾ ಭಾಗದಲ್ಲಿ ಒಂದೇ ರೀತಿ ಇರುವುದಿಲ್ಲ. ಇದು ನೀರಿನಲ್ಲಿ ತೇಲಿಹೋಗುವುದರಿಂದ ಗದ್ದೆಯ ಕೇಳಬಾಗದಲ್ಲಿ

02
Sep

ಭತ್ತದ ಗಾಲ್‌ ಮಿಡ್ಜ್ - Paddy gall midge

ಭತ್ತದ ಗಾಲ್‌ ಮಿಡ್ಜ್ - Paddy gall midge

ವೈಜ್ಞಾನಿಕ ಹೆಸರು - ಓರ್ಸಿಯೋಲಿಯಾ ಒರೈಜೇ

ಆದೇಶ - ಸೆಸಿಡೋಮೈಯಾಡೇ

ಕುಟುಂಬ - ಡಿಪ್ಟೆರಾ

ಭತ್ತದ ಗಾಲ್‌ ಮಿಡ್ಜ್ ನ ಧಾಳಿಯ ಲಕ್ಷಣಗಳು - Symptom of attack Paddy gall midge

ಮಧ್ಯದ ಸುಳಿಯು ಎಲೆಯಾಗುವ ಬದಲು ಉದ್ದವಾದ ಕೊಳವೆಯಾಕಾರದಲ್ಲಿ ರಚನೆ ಇರುವುದು. ಕೀಟವು ಮಾಡಿದ ಹಾನಿಯ ಬಾಹ್ಯ ಲಕ್ಷಣ ಇದಾಗಿದೆ. ಅದು ಕೋಶಾವಸ್ಥೆ ಯಲ್ಲಿದ್ದು ಚಿಟ್ಟೆಯಾಗಿ ಹೊರಬರುವ ಸಮಯ ಅದಾಗಿದೆ.

ಭತ್ತದ ಗಾಲ್‌ ಮಿಡ್ಜ್ ಮಾಡುವ ಹಾನಿ - Nature of damage Paddy gall midge

ಮರಿ ಹುಳು ಬೆಳೆಯುವ ಸಸ್ಯದ ಬಾಗವನ್ನು ಕೊರೆಯುವುದು ಮತ್ತು ಅದರಿಂದ ಹೊರಗರಿಯು ಅಸಹಜವಾಗಿ ದೊಡ್ಡದಾಗಿ ಬೆಳೆಯುವುದು. ಅದು ಬಿಳಿಯ ಕೊಳವೆಯ ಆಕಾರ ತಳೆದು ತುದಿಯು ಮೊಂಡಾಗುವುದು. ಅದು ತಿಳಿ ಹಸಿರು, ನಸು ಗೆಂಪು , ನೇರಳೆ ಬಣ್ಣದ್ದಾಗಿರಬಹುದು. ಮುಂದಿನ ಬೆಳವಣಿಗೆ ಸ್ಥಗಿತವಾಗುವುದು.ಅದನ್ನು ಈರಳ್ಳಿ ಸುಳಿ, ಬೆಳ್ಳಿ ಸುಳಿ ಅಥವ ಆನೆಯ ಕೊಂಬು ಎಂದೂ ಕರೆಯುವರು. ಹುಳುಗಳ ಮತ್ತು ಲಾರ್ವಗಳು ಸೆಸಿಡೊಜಿನ್‌ ಎಂಬ ಸಕ್ರಿಯ ವಸ್ತುವನ್ನು ಸ್ರವಿಸುವವುಅದರಿಂದ ಮ

02
Sep

ಭತ್ತದ ಕಾಂಡ ಕೊರೆಕ - Paddy stem borer

ಭತ್ತದ ಕಾಂಡ ಕೊರೆಕ - Paddy stem borer

ವೈಜ್ಞಾನಿಕ ಹೆಸರು - ಸೈರ್ಪೊಫಗಾ ಇನ್‌ಸೆರ್ಟುಲಾಸ್

ಆದೇಶ - ಪೈರಾಸ್ಟಿಡೇ

ಕುಟುಂಬ - ಲೆಪಿಡೋಪ್ಟೆರಾ

ಭತ್ತದ ಕಾಂಡ ಕೊರೆಕದ ಹಾನಿಯ ಸ್ವರೂಪ - Nature of damage of Paddy stem borer

ಕೀಟವು ಸಸ್ಯಗಳ ಹೆಚ್ಚು ಅವಧಿಯ ತಳಿಗಳಿಗೆ ನರ್ಸರಿ ಹಂತದಲ್ಲೆ ದಾಳಿ ಮಾಡುವುದು. ಇದು ಜೂನ್‌ - ಸೆಪ್ಟಂಬರ್‌ ಅವಧಿಯಲ್ಲಿ ತುಸು ಕಡಿಮೆಯಾಗಿರುವುದು ನಂತರ ಅಕ್ಟೋಬರ್‌ನಿಂದ ಜನವರಿ ಮತ್ತು ಫೆಬ್ರವರಿ ತಿಂಗಳಲ್ಲಿ ತೀವ್ರವಾಗುವುದು. ಕಂಬಳಿ ಹುಳುಗಳು ಕಾಂಡವನ್ನು ಪ್ರವೇಶಿಸಿ ಬೆಳೆಯುತ್ತಿರುವ ಮೊಳಕೆಯನ್ನೆ ತಿನ್ನುವುದರಿಂದ ಮೊಳಕೆಯ ಮಧ್ಯಭಾಗ ಒಣಗಿಹೋಗುವುದು ಅದು ಬೊಚ್ಚು ತೆನೆ, ಸಾರ ರಹಿತ ಕಾಳಿಗೆ ಕಾರಣ ವಾಗಬಹುದು. ರೈತರು ವಿವಿಧ ಹಂತದಲ್ಲಿ ತೊಂದರೆಗೆ ಒಳಗಾಗಬಹುದು. ಅವು ಬಾಧಿತವಾದಾಗ ಹೂ ಬಿಡುವ ಸಮಯದಲ್ಲಿ ಅರೆಕೊರೆಯಾಗಿ ಕಾಳುಸರಿಯಾಗಿ ಕಟ್ಟುವುದಿಲ್ಲ ತೆನೆ ಯ ಕಾಳುಗಳು ಜೊಳ್ಳಾಗುವವು.

ಕಾಂಡ ಕೊರಕದ ಧಾಳಿಯ ಲಕ್ಷಣ - Symptoms of attack of Paddy stem borer

ಅನೇಕ ಕಾಂಡ ಕೊರಕ ಪತಂಗಗಳು ಗದ್ದೆಯಲ್ಲಿ ನಿಂತ

ಇಯರ್‌ ಹೆಡ್‌ ಹೇನು / ಗುಂಡಿ ಹೇನು - Earhead bug/ Gundhi bug

ವೈಜ್ಞಾನಿಕ ಹೆಸರು - ಲೆಪ್ಟೊಕೊರ್ಸಿಯಾ ಅಕ್ಯೂಟಾ

ಆದೇಶ - ಅಲೈಡಿಡೇ

ಕುಟುಂಬ - ಹೆಮಿಪ್ಟೆರಾ

ಗುಂಡಿ ಹೇನಿನ ಧಾಳಿಯ ಲಕ್ಷಣಗಳು - Symptom of attack of Earhead bug/ Gundhi bug

ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ತುದಿಯಿಂದ ಕೊನೆಗೆ ತುಕ್ಕು ಹಿಡಿದ ಬಣ್ಣಕ್ಕೆ ತಿರುಗುತ್ತವೆ. ಆಹಾರ ಸೇವನೆಯ ಸ್ಥಳದಲ್ಲಿ ಅಸಂಖ್ಯಾತ ಕಂದು ಚುಕ್ಕೆಗಳು ಕಾಣಿಸಿಕೊಳ್ಳುವುದು/ ಕಾಳುಗಳು ಸುರುಟಿಕೊಳ್ಳುವುದು. ಹೆಚ್ಚಿನ ಧಾಳಿಯಾದಲ್ಲಿ ಸಂಪೂರ್ಣ ತೆನೆಯಲ್ಲಿ ಕಾಳೇ ಇಲ್ಲದಾಗಬಹುದು. ಇದರ ಇರುವಿಕೆ ಕಡು ವಾಸನೆಯಿಂದ ಸೂಚಿಸಲ್ಪಡುತ್ತದೆ.

ಗುಂಡಿ ಹೇನಿನಿಂದಾಗುವ ಹಾನಿಯ ಸ್ವರೂಪ - Nature of damage of Earhead bug/ Gundhi bug

ಪ್ರಬುದ್ಧ ಹಾಗೂ ಮರಿ ಕೀಟಗಳೆರಡೂ ಹಾನಿ ಮಾಡುತ್ತವೆ. ಮರಿಗಳು ಹೊರ ಬಂದ ಎರಡು-ಮೂರು ಘಂಟೆಗಳಲ್ಲಿ ಆಹಾರ ಸೇವನೆಗೆ ಆರಂಭಿಸತ್ತದೆ. ಎಲೆಗಳ ರಸವನ್ನು/ ಅಥವಾ ಹೊಸದಾಗಿ ಮೂಡುತ್ತಿರುವ ಸ್ಪೈಕ್ ಲೆಟ್ ಗಳ ಹಾಲನ್ನು ಹೀರುತ್ತವೆ. ಇದರಿಂದಾಅಗಿ ಕಾಳುಗಳು ಅರೆ ತುಂಬಿ ಅಥವಾ ಜೊಳ್ಳಾಗಿ ಬಿಡುತ್ತವೆ. ಹೆಚ್

02
Sep

ಮೀಲಿ ತಿಗಣೆ - Mealy bug

ಮೀಲಿ ತಿಗಣೆ - Mealy bug

ವೈಜ್ಞಾನಿಕ ಹೆಸರು - ಬ್ರಿವೆನ್ನಿಯಾ ರೆಹಿ

ಆದೇಶ - ಸೂಡೋಕೊಕ್ಸಿಡ

ಕುಟುಂಬ - ಹೆಮಿಪ್ಟೆರಾ

ಮೀಲಿ ಹೇನುಗಳ ಧಾಳಿಯ ಲಕ್ಷಣ - Symptom of attack of Mealy bug

ಸಸಿ ನಾಟಿಮಾಟಿದ ಒಂದು ಅಥವಾ ಎರಡು ತಿಂಗಳಿನ ನಂತರ ಕೀಟ ಭಾದೆಯು ಕಾಣುವುದು. ಕುಂಠಿತಗೊಂಡ ವೃತ್ತಾಕಾರದ ಬಾಗಗಳು ಗದ್ದೆಯಲ್ಲಿ ಕಾಣಸಿಗುವವು. ಈ ರೀತಿಯ ಸಸಿಗಳನ್ನು ಕಿತ್ತು ನೋಡಿದರೆ ಸಸಿಯ ಎಲೆಯ ಮತ್ತು ಗರಿಯ ಮೇಲೆ ಕೀಟಗಳು ಕಾಣುವವು.

ಮೀಲಿ ಹೇನುಗಳ ಹಾನಿಯ ವಿಧ - Nature of damage of Mealy bug

ಕೀಟಗಳು ಹೆಚ್ಚಾಗಿ ಎಲೆಯ ಗರಿಯೊಳಗೆ ಇದ್ದು ಸಸಿಯ ರಸ ಹೀರುವವು.ಬಾಧಿತ ಸಸಿಗಳು ಸೊರಗಿಹೋಗಿಹಳದಿಬಣ್ಣಕ್ಕೆ ತಿರುಗಿ ಎಲೆಗಳು ಮುದುರುವವು. ದಾಳಿಯು ತೀವ್ರವಾದಾಗ ತೆನೆ ಬರುವುದನ್ನು ತಡೆಯುವುದು.ಈ ರೋಗವನ್ನು ತಮಿಳುನಾಡಿನಲ್ಲಿ ಸೂರೈರೋಗ ಎನ್ನುವರುಇದು ಸೆಪ್ಟೆಂಬರ್‌ ತಿಂಗಳಿನಿಂದ ಪ್ರಾರಂಭವಾಗುವುದು. ಇದರಿಂದ 50%. ಗೂ ಹೆಚ್ಚು ಹಾನಿ ಸಂಭವಿಸುವುದು

ಮೀಲೀ ಹೇನಿನ ಜೀವನ ಹಂತ - Life stages of Mealy bug

ಮೊಟ್ಟೆ : ಹೆಣ್ಣು ಅನೇಕ ಬಿಳಿ ಹಳದಿ ಮೊಟ್ಟೆಗಳನ್ನು ಮರಿಗಳನ್

Copy rights | Disclaimer | RKMP Policies