Best Viewed in Mozilla Firefox, Google Chrome

Package of Practices

Package of Practices
3
Jul

उंचावरील जमिनीची मशागत

• वळीव पावसाचा तसेच लवकर पडणार्यात मोसमी पावसाचा फायदा घेऊन शेत नांगरून माती मऊ व बारीक केली जाते
• जमिनीचे पापुद्रे निघणे आणि ती टणक होण्याची समस्या असल्यास 1.0 टन/हे ह्याप्रमाणे जिप्समचा वापर करावा.

File Courtesy: 
आरएआरएस कर्जत
3
Jul

ii) दुसर्यां फेरीची मशागत:

दुसर्याज फेरीच्या मशागतीसाठी विशेष औजारे वापरून टणक ढेकळे फोडली जातात आणि मऊ, एकसारखी व पेरणीयोग्य जमीन तयार केली जाते. माती फोडणे व ती वरखाली हलवणे हा त्यामागील मुख्य हेतू असतो. ह्याशिवाय तीमध्ये खते मिसळली जातात व ती बियाण्यावर आवरणाच्या रूपाने वापरण्यायोग्य बनवली जाते.

दुसर्याज फेरीच्या मशागतीसाठीची औजारे:

1. कल्टिव्हेटर
2. दंताळे (हॅरो)
3. टोकदार दंताळे
4. साखळीचे दंताळे
5. तबकडीचे दंताळे
6. आंतरमशागतीचे दंताळे

File Courtesy: 
आरएआरएस कर्जत
3
Jul

i). प्राथमिक मशागत

• प्राथमिक मशागत म्हणजे पिकाच्या काढणीनंतर किंवा मशागत न केलेली जमीन वरखाली करणे.,
• ह्यामध्ये, पुढील कामांसाठी, जमीन नांगरणे आणि ती वरखाली करण्याचाही समावेश होतो.
• मशागतीचा मुख्य हेतू म्हणजे तणावर नियंत्रण आणणे, पहिल्या पिकाचे राहिलेले खुंट इ. जमिनीत मिसळणे आणि जमिनीचा एकंदर पोत पूर्वीसारखा करणे.
• मशागतीची प्राथमिक औजारे:
• देशी/ लाकडी/ स्थानिक नांगर-
• सुधारित लोखंडी नांगर

File Courtesy: 
आरएआरएस कर्जत
3
Jul

मशागत

• मशागत म्हणजे विविध औजारे वापरून जमीन वरखाली करणे ज्यायोगे पेरलेल्या बियाण्याची उगवण चांगल्या प्रमाणात होऊन पिकाची वाढ जोमदार होईल.
• हंगामातील मशागत: ही पीक घेण्याच्या काळात केली जाते (जून-जुलै)
• बिगरहंगामी मशागत: ही जमीन मोकळी असताना किंवा पीक न लावण्याच्या काळात केली जाते ( उन्हाळ्यात)

File Courtesy: 
आरएआरएस कर्जत
3
Jul

जमीन तयार करणे

• जमीन तयार करण्यामध्ये साधारणतः नांगरणी, कुळवणी व सपाटीकरणाचा समावेश होतो ज्यायोगे तिच्यात पेरणी करता येते.
• जमीन तयार करण्यासाठी बैलजोडी, दुचाकी ट्रॅक्टर किंवा चारचाकी ट्रॅक्टर ह्याचा वापर करता येईल.
• जमिनीच्या प्राथमिक स्वरूपाच्या मशागतीसाठी रोटाव्हेटरचा वापर नांगराऐवजी करता येईल.

File Courtesy: 
आरएआरएस कर्जत
3
Jul

ಹೆಚ್ಚು ಇಳುವರಿಯ ಭತ್ತದ ಬೆಳೆಗ ಬಳಸುವ ಹಣವಲ್ಲದ ಸಾಮಗ್ರಿಗಳು (Important non -cash input practices for higher yields in Rice)

ಹೆಚ್ಚು ಇಳುವರಿಯ ಭತ್ತದ ಬೆಳೆಗ ಬಳಸುವ ಹಣವಲ್ಲದ ಸಾಮಗ್ರಿಗಳು (Important non -cash input practices for higher yields in Rice)

1.ಜಯಾ ತಳಿಯನ್ನು ಜೂಲೈ 20 ಕ್ಕೆ ಮುಂಚೆ ನಾಟಿ ಮಾಡಬೇಕು

2.ಐ ಆರ್‌ 20 ಯನ್ನು ಅಗಷ್ಟ್‌ 5 ರೊಳಗೆ ನಾಟಿ ಮಾಡಬೇಕು.

3. ಮಂಗಲಾವನ್ನು ಸೆಪ್ಟೆಂಬರ್‌ 7 ರ ಒಳಗೆ ನಾಟಿ ಮಾಡಬೇಕು..

4.ಬೇಸಿಗೆಯ ಬೆಳೆ ಫೆಬ್ರವರಿ15 ರ ಒಳಗೆ ನಾಟಿ ಮಾಡಬೇಕು.

5.ನಾಟಿ ಮಾಡಲು 25 ದಿನಗಳಿಗೂ ವಯಸ್ಸಾಧ ಸಸಿ ಬಳಬೇಡಿ.

6 ನಾಟಿಯನ್ನು 5 ಸೆಂ.ಮೀ ಗೂ ಹೆಚ್ಚು ಆಳದಲ್ಲಿ ಮಾಡಬಾರದು

7. ಹಟ್ಟಿ ಅಥವಾ ಕಾಂಪೋಸ್ಟ ಗೊಬ್ಬರವನ್ನು ನಾಟಿ ಮಾಡುವ 3 ವಾರಗಳ ಮೊದಲೆ ಹಾಕಿರಿ.

File Courtesy: 
ZARS - Mandya
3
Jul

ಸುಗ್ಗಿ ಮತ್ತು ಸುಗ್ಗಿಯ ನಂತರದ ತಂತ್ರಜ್ಞಾನ (Harvesting and Post harvest Technology) and ಉತ್ಪನ್ನ/ಇಳುವರಿ (Yield )

ಸುಗ್ಗಿ ಮತ್ತು ಸುಗ್ಗಿಯ ನಂತರದ ತಂತ್ರಜ್ಞಾನ (Harvesting and Post harvest Technology)

1. ಬೆಳೆಯ 90% ಕ್ಕೂ ಹೆಚ್ಚು ತೆನೆಗಳು ಗಟ್ಟ ಹಿಟ್ಟಿನ ರೂಪಕ್ಕೆ ಬದಲಾದ ಮೇಲೆ ಕುಯಿಲು ಮಾಡಿ.

2. ಕುಯ್ದ ತಕ್ಷಣ ಭತ್ತವನ್ನು ಬಡಿಯಿರಿ.

3.ಭತ್ತವನ್ನು ಒಣಗಿಸುವಾಗ ಸತತವಾಗಿ ಒಂದೆ ಸಲಕ್ಕೆ 4-6 ತಾಸು ಬಿಸಿಲಿಗೆ ಬಿಡಬಾರದು. ಇದರಿಂದ ಭತ್ತವು ಸೀಳಾಗುವುದು ಮತ್ತು ಅಕ್ಕಿ ಪುಡಿಯಾಗುವುದು ಕಡಿಮೆಯಾಗುವುದು.

ಉತ್ಪನ್ನ/ಇಳುವರಿ (Yield )

File Courtesy: 
ZARS, Mandya
3
Jul

ಕಳೆ ನಿಯಂತ್ರಣ (Weed control)

ಕಳೆ ನಿಯಂತ್ರಣ (Weed control)

1. 2, 4-ಡಿ ಸೋಡಿಯಂ ಲವಣವನ್ನು 750 ಲೀಟರ್‌ ನೀರಿನಲ್ಲಿ ಸೇರಿಸಿ 80 W.P. @ 2.5ಕೆ.ಜ ಒಂದು ಹೆಕ್ಟೇರಿಗೆ ಇರುವಂತೆ ಸಿಂಪಡಿಸಿ, ನಾಟಿ ಮಾಡಿದ 3-4 ವಾರಗಳ ನಂತರ ದ್ವಿದಳ ಕಳೆಗಳ, ಕೆಲವು ವಾರ್ಷಿಕ ಹುಲ್ಲುಗಳುಮತ್ತು ಕಳೆಗಳು ಕೆಲವು ಮಟ್ಟಿಗೆ ನಿಯಂತ್ರಣಕ್ಕೆ ಬರುತ್ತವೆ. ಸಿಂಪಡಿಕೆಯು ಸುತ್ತ ಮುತ್ತಲ ಇತರ ಸೂಕ್ಷ್ನ ಬೆಳೆಗಳಾದ ಹತ್ತಿ, ದ್ರಾಕ್ಷಿ, ಬಟಾಣಿ ಆಲೂಗಡ್ಡೆಗಳಿಗೆ ಬೀಳದಂತೆ ಎಚ್ಚರ ವಹಿಸಿ..

ಅಥವಾ

File Courtesy: 
ZARS, Mandya
3
Jul

ನೀರಾವರಿ ಮತ್ತು ಅಂತರ್‌ಬೆಳೆ (Irrigation and Interculture)

ನೀರಾವರಿ ಮತ್ತು ಅಂತರ್‌ಬೆಳೆ (Irrigation and Interculture)

1 ಮೊದಲ 10 ದಿನ, ಮಡಿಯಲ್ಲಿನ ನೀರನ್ನು 2.5 ಸೆಂ.ಮೀ. ಗೆ ಮಿತಿ ಗೊಳಿಸಿ. ಉಳಿದ ಬೆಳವಣಿಗೆಯ ಮಟ್ಟವು 5.0 ಸೆಂ.ಮೀ ಇರಲಿ. ಕೊಯ್ಯುವ 10 ದಿನ ಮುಂಚೆ ಮಟ್ಟವನ್ನು 2.5 ಸೆ.ಮಿ. ಗೆ ಇಳಿಸಿ.

2. ಹೂ ಬಿಡುವ ಬೆಳೆಯ ಸೂಕ್ಷ್ಮ ಹಂತದಲ್ಲಿ ಮೇಲುಗೊಬ್ಬರ ಹಾಕಬೇಕು

3.ನೀರಿನ ಕೊರತೆ ಇದ್ದಾಗ, ಮಣ್ಣಿನ ತೇವವನ್ನು ನಿರ್ವಹಿಸುವುದು ಅಗತ್ಯ. ಇಲ್ಲವಾದರೆ ಇಳುವರಿಯು 8-10%. ಕಡಿಮೆಯಾಗಬಹುದು. ಸೂಚನೆ: ಜಿಂಕ್‌/ಸತುವಿನ ಕೊರತೆ ಕಂಡುಬಂದರೆ , ಸಸಿಗಳಿಗೆ ನಾಟಿಯ ನಂತರ 0.5 to 1% ಜಿಂಕ್‌ ಸಲ್ಫೇಟ್‌ ದ್ರಾವಣ ಸಿಂಪಡಿಸಿ.

File Courtesy: 
ZARS, Mandya
3
Jul

ಜಿಂಕ್‌/ ಸತುವಿನ ಸಲ್ಫೇಟಿನ ಬಳಕೆ (Use of zinc sulphate)

ಜಿಂಕ್‌/ ಸತುವಿನ ಸಲ್ಫೇಟಿನ ಬಳಕೆ (Use of zinc sulphate)

1. ಒಂದು ಹೆಕ್ಟೇರಿಗೆ 20 ಕೆಜಿ ಸತುವಿನ ಸಲ್ಫೇಟ್‌ ಅನ್ನು ಮಣ್ಣಿಗೆ ಮೂರುವರ್ಷ/ಬೆಳೆ ಗೊಮ್ಮೆ ಸೇರಿಸಿ.

2. ಬ್ಲೆಂಡೆಡ್‌ ಯೂರಿಯಾ ಬಳಕೆ ಯೂರಿಯಾವನ್ನು ಟಾಪ್‌ ಡ್ರೆಸ್ಸಿಂಗ್‌ ಗೆ ಬಳಸಿದರೆ ಅದನ್ನು ಕಳಿಯಲು ಈ ರೀತಿ ಬಿಡಬೇಕು.: 10ಕೆಜಿ ಯೂರಿಯಾವನ್ನು 50-100 ಕೆಜಿ ಜೇಡಿ ಮಣ್ಣಿನೊಂದಿಗೆ ಬೆರಸಿ, ತೇವ ಇರುವಂತೆ ಸಾಕಷ್ಟು ನೀರು ಸಿಂಪಡಿಸಿ.

3. ಈ ಮಿಶ್ರಣದ ರಾಶಿಯನ್ನು 24 ತಾಸು ಹಾಗೆ ಬಿಡಿ. ಭೂಮಿಯಲ್ಲಿನ ನೀರನ್ನು ಬಸಿಯಲು ಬಿಡಿ. ನಂತರ ಸಮನಾಗಿ ಬೀಜವನ್ನು ಪ್ರಸಾರ ಮಾಡಿ.

File Courtesy: 
ZARS-Mandya
3
Jul

ಮಾಡುವುದು ಮತ್ತು ಮೇಲು ಗೊಬ್ಬರ (Transplanting and Top dressing)

ನಾಟಿ ಮಾಡುವುದು ಮತ್ತು ಮೇಲು ಗೊಬ್ಬರ (Transplanting and Top dressing)

1. ಸೂಕ್ತ ಸಮಯದಲ್ಲಿ ನಾಟಿ ಮಾಡುವುದು ಹೆಚ್ಚು ಉತ್ಪನ್ನ ನೀಡುವ ಮತ್ತು ಸಂಕರ ತಳಿಗಳು ಹೆಚ್ಚಿನ ಉತ್ಪನ್ನ ಕೊಡಲು ಅತಿ ಮುಖ್ಯ ಅಂಶವಾಗಿದೆ

2. ನಾಟಿ ಮಾಡಲು 20-25 ದಿನ ವಯಸ್ಸಿನ ಸಸಿಗಳನ್ನು ಬಳಸಿ.. 50% N, 50% K20 ಮತ್ತು ಪೂರ್ಣ ಪ್ರಮಾಣದ P2O5 ಗಳನ್ನು ನಾಟಿ ಮಾಡುವ ಮುನ್ನವೆ ಹಾಕಿರಿ.

File Courtesy: 
ZARS, Mandya
3
Jul

विशेष राज्य में फ़सल कटाई के पश्चात की तकनीकी

1. जब डंठल के लगभग 80% दाने भूरे हो जाते है (पुआल के रंग के) या वे पक जाते है, तब हंसिए या यांत्रिक रीपर की मदद से भूमि के पास से फ़सल की कटाई की जाती है।
2. देर से कटाई करने पर दानों के टूटने से काफी हानि होती है, जिससे उपज में कमी आती है और छिलके उतारने के दौरान दानों के टूटने की मात्रा अधिक होती है, साथ ही चूहों तथा पक्षियों द्वारा भी दानों की क्षति होती है। चावल की थ्रेशिंग कटाई के दिन ही कर लेना चाहिए, इससे मिलिंग के दौरान दानें नहीं टूटते हैं।

File Courtesy: 
BAU, Ranchi
3
Jul

ಮುಖ್ಯ ಭೂಮಿಯನ್ನು ಹದ ಮಾಡುವಿಕೆ (Preparation of main field)

ಮುಖ್ಯ ಭೂಮಿಯನ್ನು ಹದ ಮಾಡುವಿಕೆ (Preparation of main field)

1. ಒಣ ಭೂಮಿಯನ್ನು ಎರಡು ಸಾರಿ ಉಳುಮೆ ಮಾಡಿ . ನಂತರ ನೀರು ನಿಲ್ಲಿಸಿ(2-3 ಸೆಮಿ) ಕೆಸರು ಗದ್ದೆಯನ್ನು ಉಳುಮೆ ಮಾಡಿ. ನಡುವೆ ಐದಾರು ದಿನ ಅಂತರವಿರಲಿ, ಭೂಮಿಯನ್ನು ಸಮತಟ್ಟು ಮಾಡಿ..

2. ನಾಟಿ ಮಾಡುವ ಮುನ್ನ ಕೊಟ್ಟಿಗೆ ಗೊಬ್ಬರ/ ಕಾಂಪೋಸ್ಟ ಅನ್ನು ಹೆಕ್ಟೇರ್‌ಗೆ 10 ಟನ್‌ ಹಾಕಿ.

3. ಅಗತ್ಯ ಬಿದ್ದರೆ ಹಸಿರೆಲೆ ಗೊಬ್ಬರ ಹಾಕಬೇಕು. ಹೆಕ್ಟೇರಿಗೆ 5 ಟನ್‌ ಹಸಿರೆಲೆ ಮತ್ತು ಚಿಗುರು ಕುಡಿಗಳನ್ನು ನಾಟಿಗೆ ಮೂರುವಾರ ಮೊದಲೆ ಹಾಕಬೇಕು.

File Courtesy: 
ZARS, Mandya
3
Jul

सदाबहार- साइपेरस रोटंडस (Cyperus rotundus L. ) (परपल नट सेज)

कुल: साइपेरेसिया (Cyperaceae)
विवरण: दुनिया का सबसे बदतर खर-पतवार, ऊंचाई -15-60 cm
- पौधे फूले होते हैं तथा आधार पर मोटे होते हैं। इसमें त्रिभुजाकार चिकने स्केप ( scape) होते हैं, जो 10 से 60 सेमी की ऊंचाई वाले होते हैं। ये 30-35 सेमी लंबी तथा 8 मिमी चौड़ी घास नुमा पत्तियों के आधारी गुच्छ के मध्य से निकलते हैं।
- पत्तियां चिकनी, चमकीली, गहरी हरी होती हैं तथा उनके ऊपरी सतह पर झुर्रियां बनी होती हैं।

File Courtesy: 
BAU, Ranchi
3
Jul

ಹಸಿ ಸಸ್ಯ ಕ್ಷೇತ್ರ (Wet Nursery)

ಹಸಿ ಸಸ್ಯ ಕ್ಷೇತ್ರ (Wet Nursery)

1. ಶುಷ್ಕ ಸಸ್ಯ ಕ್ಷೇತ್ರಕ್ಕೆ ಬೇಕಾದಷ್ಟೆ ಜಾಗ ಇದಕ್ಕೂ ಬೇಕು.

2. ಸಸ್ಯ ಕ್ಷೇತ್ರ ಬೆಳಸುವ ಜಾಗವು ಚೆನ್ನಾಗಿ ಹದವಾಗಿ, ಸಮತಟ್ಟವಾಗಿ ಮತ್ತು ಕಳೆ ರಹಿತವಾಗಿರಬೇಕು.

3. ನೀರಾವರಿ ಮತ್ತು ನೀರು ಬಸಿಯುವ ಸೂಕ್ತ ವ್ಯವಸ್ಥೆ ಇರಲಿ.

4. ಪ್ರತಿ 100 ಚ. ಮಿ ಜಾಗಕ್ಕೆ ಸೂಕ್ತಪ್ರಮಾಣದರಸಗೊಬ್ಬರ ಹಾಕಿರಿ (ಸುಮಾರು 1000 ಚ.ಅಡಿ.) ಸಸಿಗಳ ಬೆಳೆವಣಿಗೆ ದರ ಕಡಿಮೆಯಾಗುವ ತಂಪಾದ ಪ್ರದೇಶದಲ್ಲಿ ಪ್ರತಿ ಸಸ್ಯ ಕ್ಷೇತ್ರ ಮಡಿಗೆ 1kg N, 0.4 kg P2O5 and 0.5 kg K20, ಎರಡು ಪಟ್ಟು P2O5 ರಂಜಕಗಳನ್ನು ಹಾಕಬೇಕು.

File Courtesy: 
ZARS, Mandya
3
Jul

ऐनुअल एसेज – साइपेरस इरिया एल (Cyperus iria L.)

कुल: साइपेरेसिया (Cyperaceae)
विवरण:
- धान के खेत में व्यापक रूप से फैली रहने वाली प्रजाति
तना 15 से 50 सेमी ऊंचा, ट्राइगोनस

File Courtesy: 
BAU, Ranchi
3
Jul

Annual broad leaf weeds (dicotyledons) - Monochoria vaginalis ( Monochoria) चौड़े पत्ते वाले वार्षिक अपतृण (द्विबीजपत्री) – मोनोकोरिया वैजिनलिस (मोनोकोरिया)

Family: Pontederiaceae
विवरण:
- जड़ का स्कंध नाटा और कुछ हद तक सीधा होता है
- पत्ते रैखिक या पतले रूप से अंडाकार होते हैं जिसका आधार भाग 5-15 सेमी हृदयाकार होता है।
- प्रसार – बीज और जड़ के स्कंध के जरिए
- नम स्थान में अच्छी तरह फलता-फूलता है।

File Courtesy: 
BAU, Ranchi
3
Jul

ಶುಷ್ಕ ಸಸ್ಯ ಕ್ಷೇತ್ರ (Dry nursery)

ಶುಷ್ಕ ಸಸ್ಯ ಕ್ಷೇತ್ರ (Dry nursery)

File Courtesy: 
ZARS - Mandya
3
Jul

False Smut of Rice False Smut of Rice चावल के फाल्स स्मट रोग का प्रबंधन

- ऊर्वरक की अनुशंसित मात्रा का ही व्यवहार करें।
- गर्मियों में खूंटी युक्त खेत की गहरी जुताई करें।
- संक्रमण वाले खेत से स्वस्थ खेत की ओर सिंचाई जल का प्रवाह न होने दें।
- रासायनिक स्प्रे: प्रोपिकोनाजोल(टिल्ट) के 0.1% घोल (1ग्राम/लि. जल) का 2 बार छिड़काव करें। पहला छिड़काव पुष्पगुच्छ के निकलने से पहले और दूसरा छिड़काव पुष्पगुच्छ निकलने के 10 दिन बाद करें।

File Courtesy: 
BAU, Ranchi
3
Jul

चावल के फाल्स स्मट रोग के लिए अनुकूल दशाएं

पौधे में फूल लगने और वयस्कता की अवधि में वर्षा और बादलयुक्त मौसम इस रोग के लिए अनुकूल होते हैं।

File Courtesy: 
BAU, Ranchi
Syndicate content
Copy rights | Disclaimer | RKMP Policies