Best Viewed in Mozilla Firefox, Google Chrome

Popular Varieties

Popular Varieties
26
Aug

ತಳಿ- ಗಾಮಾ-318 - Variety - Gama-318

ತಳಿ- ಗಾಮಾ-318 - Variety - Gama-318

1. ಅವಧಿ (ದಿನಗಳು) - 135-140

2. ಭತ್ತದ ಗುಣಗಳು (ಕಾಳಿನ ವಿಧ) - ದಪ್ಪ

3. ಬಿತ್ತನೆಯ ಅವಧಿ – ಮೇ ತಿಂಗಳ ಮೂರನೇ ವಾರದಿಂದ

4. ಇಳುವರಿ(ಕ್ವಿಂ.ಹೆ) - 35 ರಿಂದ 38

File Courtesy: 
ZARS, Mandya
26
Aug

ತಳಿ- ಐ.ಇ ಟಿ-13901 - Variety - IET-13901

ತಳಿ- ಐ.ಇ ಟಿ-13901 - Variety - IET-13901

1. ಅವಧಿ (ದಿನಗಳು) - 150-155

2. ಭತ್ತದ ಗುಣಗಳು (ಕಾಳಿನ ವಿಧ) – ಮಧ್ಯಮ, ತೆಳ್ಳನೆಯ

3. ಸಸ್ಯಕ್ಷೇತ್ರದಲ್ಲಿ ಬಿತ್ತನೆ ಮಾಡುವ ಸಮಯ – ಜೂನ್ ತಿಂಗಳ ಮೊದಲ ಹದಿನೈದು ದಿನ

4. ಇಳುವರಿ (ಕ್ವಿಂ.ಹೆ) - 50 ರಿಂದ 55

File Courtesy: 
ZARS, Mandya
26
Aug

ತಳಿ- ಐ.ಇ.ಟಿ-7191 - Variety - IET-7191

ತಳಿ- ಐ.ಇ.ಟಿ-7191 - Variety - IET-7191

1. ಅವಧಿ (ದಿನಗಳು) - 150-155

2. ಭತ್ತದ ಗುಣಗಳು (ಕಾಳಿನ ವಿಧ) - ದಪ್ಪ

3. ಬಿತ್ತನೆಯ ಸಮಯ – ಜೂನ್ ತಿಂಗಳ ಮೊದಲ ಹದಿನೈದು ದಿನ

4. ಇಳುವರಿ(ಕ್ವಿಂ.ಹೆ) - 50 ರಿಂದ 55

File Courtesy: 
ZARS, Mandya
26
Aug

ತಳಿ- ಕೆ ಹೆಚ್ ಪಿ-2 - Variety - KPH-2

ತಳಿ- ಕೆ ಹೆಚ್ ಪಿ-2 - Variety - KPH-2

1. ಅವಧಿ (ದಿನಗಳು) - 145-150

2. ಭತ್ತದ ಗುಣಗಳು (ಕಾಳಿನ ವಿಧ) – ಮಧ್ಯಮ, ತೆಳ್ಳನೆಯ

3. ಸಸ್ಯಕ್ಷೇತ್ರದಲ್ಲಿ ಬಿತ್ತನೆ ಮಾಡುವ ಸಮಯ – ಜೂನ್ ತಿಂಗಳ ಮೊದಲ ಹದಿನೈದು ದಿನಗಳು

4. ಇಳುವರಿ (ಕ್ವಿಂ.ಹೆ) -45 ರಿಂದ 50

File Courtesy: 
ZARS, Mandya
26
Aug

ತಳಿ -ಪಿ ಯು ಬಿಎಂ-8 - Variety - PUBM-8

ತಳಿ -ಪಿ ಯು ಬಿಎಂ-8 - Variety - PUBM-8

1. ಅವಧಿ (ದಿನಗಳು) - 175-180

2. ಭತ್ತದ ಗುಣಗಳು (ಕಾಳಿನ ವಿಧ) – ಮಧ್ಯಮ, ತೆಳ್ಳನೆಯ

3. ಬಿತ್ತನೆಯ ಕಾಲ – ಜೂನ್ ಮೊದಲ ವಾರಕ್ಕೆ ಮೊದಲು

4. ಇಳುವರಿ(ಕ್ವಿಂ.ಹೆ) - 45 ರಿಂದ 50

File Courtesy: 
ZARS, Mandya
26
Aug

ತಳಿ- ಕೆಹೆಚ್ ಪಿ-10 - Variety - KHP-10

ತಳಿ- ಕೆಹೆಚ್ ಪಿ-10 - Variety - KHP-10

1. ಅವಧಿ (ದಿನಗಳು) - 145-150

2. ಭತ್ತದ ಗುಣಗಳು (ಕಾಳಿನ ವಿಧ) - ಮಧ್ಯಮ, ಕೆಂಪಕ್ಕಿ

3. ಬಿತ್ತನೆ ಕಾಲ - ಜೂನ್ ತಿಂಗಳ ಮೂರನೇ ವಾರದ ಮೊದಲು

4. ಇಳುವರಿ (ಕ್ವಿಂ.ಹೆ) - 45 ರಿಂದ 50

File Courtesy: 
ZARS, Mandya
26
Aug

ತಳಿ- ಶರಾವತಿ - Variety – Sharavathi

ತಳಿ- ಶರಾವತಿ - Variety – Sharavathi

1. ಅವಧಿ (ದಿನಗಳು) - 180-185

2. ಭತ್ತದ ಗುಣಗಳು (ಕಾಳಿನ ವಿಧ) - ದಪ್ಪ, ಕೆಂಪಕ್ಕಿ

3. ಬಿತ್ತನೆ ಕಾಲ – ಮೇ ತಿಂಗಳ ಎರಡನೆಯ ಭಾಗ

4. ಇಳುವರಿ (ಕ್ವಿಂ. ಹೆ) - 50 ರಿಂದ 55

File Courtesy: 
ZARS, Mandya
26
Aug

ತಳಿ- ಹೇಮಾವತಿ - Variety – Hemavathi

ತಳಿ- ಹೇಮಾವತಿ - Variety – Hemavathi

1. ಅವಧಿ (ದಿನಗಳು) - 165-170.

2. ಭತ್ತದ ಗುಣಗಳು (ಕಾಳಿನ ವಿಧ) – ಮಧ್ಯಮ, ತೆಳ್ಳನೆಯ.

3. ಬಿತ್ತನೆ ಕಾಲ – ಜೂನ್ ತಿಂಗಳ ಮೊದಲ ಹದಿನೈದು ದಿನ

4. ಇಳುವರಿ (ಕ್ವಿಂ. ಹೆ) – 50 ರಿಂದ 55

File Courtesy: 
ZARS, Mandya
26
Aug

ತಳಿ- ಇಂಟಾನ್ - Variety – Intan

ತಳಿ- ಇಂಟಾನ್ - Variety – Intan

1. ಅವಧಿ (ದಿನಗಳು) - 160-165

2. ಭತ್ತದ ಗುಣಗಳು (ಕಾಳಿನ ವಿಧ) – ಮಧ್ಯಮ, ತೆಳ್ಳನೆಯ

3. ಬಿತ್ತನೆಯ ಕಾಲ – ಜೂನ್ ತಿಂಗಳ ಪ್ರಥಮಾರ್ಧದಲ್ಲಿ

4. ಇಳುವರಿ (ಕ್ವಿಂ.ಹೆ) - 45 ರಿಂದ 50

File Courtesy: 
ZARS, Mandya
26
Aug

ತಳಿ- ಐ.ಆರ್-20 - Variety - IR-20

ತಳಿ- ಐ.ಆರ್-20 - Variety - IR-20

1. ಅವಧಿ (ದಿನಗಳು) - 120-125

2. ಭತ್ತದ ಗುಣಗಳು (ಕಾಳಿನ ವಿಧ) - ಮಧ್ಯಮ, ತೆಳ್ಳನೆಯ

3. ಸಸ್ಯಕ್ಷೇತ್ರದಲ್ಲಿ ಬಿತ್ತನೆ ಮಾಡುವ ಕಾಲ - ಜುಲೈ ಮಧ್ಯದ ಮೊದಲು

4. ನಾಟಿ ಮಾಡುವ ಸಮಯ – ಆಗಸ್ಟ್ ತಿಂಗಳ ಮೊದಲ ವಾರ

5. ಇಳುವರಿ (ಕ್ವಿಂ. ಹೆ) - 45 ರಿಂದ 50

File Courtesy: 
ZARS, Mandya
26
Aug

ತಳಿ –ವಿಕಾಸ್ - Variety – Vikas

ತಳಿ –ವಿಕಾಸ್ - Variety – Vikas

1. ಅವಧಿ (ದಿನಗಳು) - 130-135

2. ಭತ್ತದ ಗುಣಗಳು (ಕಾಳಿನ ವಿಧ) – ಉದ್ದ, ತೆಳ್ಳನೆಯ

3. ಸಸ್ಯಕ್ಷೇತ್ರದಲ್ಲಿ ಬಿತ್ತನೆ ಮಾಡುವ ಕಾಲ –ಜುಲೈ ತಿಂಗಳ ಎರಡನೇ ವಾರದ ಮೊದಲು

4. ನಾಟಿ ಮಾಡುವ ಕಾಲ –ಆಗಸ್ಟ್ ತಿಂಗಳ ಮೊದಲ ವಾರ

5. ಇಳುವರಿ(ಕ್ವಿಂ.ಹೆ) - 35 ರಿಂದ 40

File Courtesy: 
ZARS, Mandya
26
Aug

ತಳಿ- ಐ.ಆರ್-30864 - Variety - IR-30864

ತಳಿ- ಐ.ಆರ್-30864 - Variety - IR-30864

1. ಅವಧಿ (ದಿನಗಳು) - 130-135

2. ಭತ್ತದ ಗುಣಗಳು (ಕಾಳಿನ ವಿಧ) – ಉದ್ದ, ತೆಳ್ಳನೆ

3. ಸಸ್ಯಕ್ಷೇತ್ರದಲ್ಲಿ ಬಿತ್ತನೆ ಮಾಡುವ ಕಾಲ – ಜುಲಾಯಿ ಎರಡನೇ ವಾರದ ಮೊದಲು

4. ನಾಟಿಮಾಡುವ ಸಮಯ - ಆಗಸ್ಟ್ ತಿಂಗಳ ಮೊದಲ ವಾರ

5. ಇಳುವರಿ (ಕ್ವಿಂ.ಹೆ) - 60 to 65

File Courtesy: 
ZARS, Mandya
26
Aug

ತಳಿ –ಬಿಳಿ ಮುಕ್ತಿ (ಸಿಟಿ ಹೆಚ್-3)- Variety - Bili Mukhti (CTH-3)

ತಳಿ –ಬಿಳಿ ಮುಕ್ತಿ (ಸಿಟಿ ಹೆಚ್-3)- Variety - Bili Mukhti (CTH-3)

1. ಅವಧಿ (ದಿನಗಳು) - 110-115

2. ಭತ್ತದ ಗುಣಗಳು (ಕಾಳಿನ ವಿಧ) – ಉದ್ದ ಹಾಗೂ ದಪ್ಪ -

3. ಸಸ್ಯಕ್ಷೇತ್ರದಲ್ಲಿ ಬಿತ್ತನೆ ಮಾಡುವ ಕಾಲ- ಆಗಸ್ಟ್ ತಿಂಗಳ ಕೊನೆ

4. ನಾಟಿ ಮಾಡುವ ಕಾಲ – ಸೆಪ್ಟೆಂಬರ್ ತಿಂಗಳ ಮೂರನೇ ವಾರ

5. ಇಳುವರಿ (ಕ್ವಿಂ.ಹೆ) - 30-35

6. ಷರಾ – ಬಿಳಿ ಭತ್ತ ಮತ್ತು ಚಳಿ ತಾಳುವ ಸಾಮರ್ಥ್ಯವಿದೆ

File Courtesy: 
ZARS, Mandya
26
Aug

ಮುಕ್ತಿ (ಸಿಟಿಹೆಚ್-1) - Variety - Mukthi (CTH-1)

ಮುಕ್ತಿ (ಸಿಟಿಹೆಚ್-1) - Variety - Mukthi (CTH-1)

1. ಅವಧಿ (ದಿನಗಳು) - 125-130

2. ಭತ್ತದ ಗುಣ (ಕಾಳಿನ ವಿಧ) - ಉದ್ದ ಮತ್ತು ದಪ್ಪ

3. ಸಸ್ಯಕ್ಷೇತ್ರದಲ್ಲಿ ಬಿತ್ತನೆ ಮಾಡುವ ಕಾಲ – ಆಗಸ್ಟ್ ತಿಂಗಳ ಕೊನೆ

4. ನಾಟಿ ಮಾಡುವ ಸಮಯ- ಸೆಪ್ಟೆಂಬರ್ ತಿಂಗಳ ಮೂರನೆಯ ವಾರ

5. ಇಳುವರಿ (ಕ್ವಿಂ. ಹೆ)- 30-35

6. ಷರಾ- ಕೆಂಪಕ್ಕಿ ಮತ್ತು ಚಳಿ ತಾಳುವ ಸಾಮರ್ಥ್ಯ

File Courtesy: 
ZARS, Mandya
26
Aug

ತಳಿ- ಕೆ ಆರ್ ಹೆಚ್-2 (ಸಂಕರ ತಳಿ) - Variety - KRH-2 (Hybrid)

ತಳಿ- ಕೆ ಆರ್ ಹೆಚ್-2 (ಸಂಕರ ತಳಿ) - Variety - KRH-2 (Hybrid)

1. ಅವಧಿ (ದಿನಗಳು) - 130-135

2. ಭತ್ತದ ಗುಣಗಳು (ಕಾಳಿನ ಗುಣಗಳು) - ಮಧ್ಯಮ ತೆಳ್ಳನೆಯ ನಮೂನೆ

3. ಸಸ್ಯಕ್ಷೇತ್ರದಲ್ಲಿ ಬಿತ್ತನೆ ಮಾಡುವ ಸಮಯ – ಜುಲಾಯಿ ತಿಂಗಳ ಎರಡನೇ ವಾರ

4. ನಾಟಿ ಮಾಡುವ ಸಮಯ - ಆಗಸ್ಟ್ ತಿಂಗಳ ಮೊದಲನೇ ವಾರ

5. ಇಳುವರಿ (ಕ್ವಿಂ./ಹೆ) - 70-75

6. ಷರಾ – ಅಧಿಕ ಉತ್ಪಾದಕತೆ

File Courtesy: 
ZARS, Mandya
26
Aug

ತಳಿ- ಮುಕ್ತಿ (ಸಿಟಿಹೆಚ್-1) - Variety - Mukthi (CTH-1)

ತಳಿ- ಮುಕ್ತಿ (ಸಿಟಿಹೆಚ್-1) - Variety - Mukthi (CTH-1)

1. ಅವಧಿ (ದಿನಗಳು) - 125-130

2. ಭತ್ತದ ಗುಣಗಳು (ಕಾಳಿನ ವಿಧ) - ಉದ್ದನೆ ಹಾಗೂ ದಪ್ಪನೆ

3. ಸಸ್ಯಕ್ಷೇತ್ರದಲ್ಲಿ ಬಿತ್ತನೆ ಮಾಡುವ ಸಮಯ - ಆಗಸ್ಟ್ ತಿಂಗಳ ಕೊನೆ

4. ನಾಟಿ ಮಾಡುವ ಸಮಯ - ಸೆಪ್ಟೆಂಬರ್ ತಿಂಗಳ ಮೂರನೇ ವಾರ

5. ಇಳುವರಿ (ಕ್ವಿಂ.ಹೆ) - 30-35

6. ಷರಾ - ಬಿಳಿ ಭತ್ತ ಮತ್ತು ಚಳಿಯನ್ನು ತಾಳುವ ತಳಿ

File Courtesy: 
ZARS, Mandya
26
Aug

ತಳಿ –ಮಂಗಳ - Variety - Mangala

ತಳಿ –ಮಂಗಳ - Variety - Mangala

1. ಅವಧಿ(ದಿನಗಳು) - 110-115 ದಿನಗಳು

2. ಭತ್ತದ ಗುಣಗಳು (ಕಾಳಿನ ವಿಧ) - ಮಧ್ಯಮ ದಪ್ಪ

3. ಸಸ್ಯಕ್ಷೇತ್ರದಲ್ಲಿ ಬಿತ್ತನೆ ಮಾಡುವ ಕಾಲ – ಆಗಸ್ಟ್ ತಿಂಗಳ ಎರಡನೇ ವಾರ

4. ನಾಟಿ ಮಾಡುವ ಸಮಯ - ಸೆಪ್ಟೆಂಬರ್ ತಿಂಗಳ ಮೊದಲನೇ ವಾರ

5. ಇಳುವರಿ (ಕ್ವಿಂ.ಹೆ) - 35-40

6. ಷರಾ – ಕ್ಷಾರೀಯ ಮತ್ತು ಛಳಿಯನ್ನು ಸಹಿಸುವ ತಳಿ

File Courtesy: 
ZARS, Mandya
26
Aug

ತಳಿ -ತೆಲ್ಲ ಹಂಸ - Variety - Tella Hamsa

ತಳಿ -ತೆಲ್ಲ ಹಂಸ - Variety - Tella Hamsa

1. ಅವಧಿ (ದಿನಗಳು) - 120-125

2. ಭತ್ತದ ಗುಣಗಳು (ಕಾಳಿನ ವಿಧಗಳು) - - ಮಧ್ಯಮ ದಪ್ಪ

3. ಸಸ್ಯಕ್ಷೇತ್ರದಲ್ಲಿ ಬಿತ್ತನೆ ಮಾಡುವ ಕಾಲ – ಜುಲಾಯಿ ತಿಂಗಳ ಕೊನೆ

4. ನಾಟಿ ಮಾಡುವ ಕಾಲ - ಆಗಸ್ಟ್ ತಿಂಗಳ ಮೂರನೇ ವಾರ

5. ಇಳುವರಿ (ಕ್ವಿಂ.ಹೆ) - 40-45

File Courtesy: 
ZARS, Mandya
26
Aug

ತಳಿ –ರಾಸಿ- Variety - Rasi

ತಳಿ –ರಾಸಿ- Variety - Rasi

1. ಅವಧಿ (ದಿನಗಳು) - 120-125

2. ಭತ್ತದ ಗುಣಗಳು (ಕಾಳಿನ ವಿಧ) – ಮಧ್ಯಮ ದಪ್ಪ

3. ಸಸ್ಯಕ್ಷೇತ್ರದಲ್ಲಿ ಬಿತ್ತನೆ ಮಾಡುವ ಕಾಲ – ಜುಲಾಯಿ ತಿಂಗಳ ಕೊನೆಗೆ

4. ನಾಟಿ ಮಾಡುವ ಕಾಲ – ಆ \ಗಸ್ಟ್ ತಿಂಗಳ ಮೂರನೆಯ ವಾರ

5. ಇಳುವರಿ (ಕ್ವಿಂ.ಹೆ) - 40-45

6. ಷರಾ – ಬರಗಾಲ ಪರಿಸ್ಥಿತಿಯನ್ನು ಎದುರಿಸುವ ಸಾಮರ್ಥ್ಯವಿರುವ ತಳಿ

File Courtesy: 
ZARS, Mandya
26
Aug

ತಳಿ ಎಂ.ಟಿ ಯು-1010 - Variety - MTU 1010

ತಳಿ ಎಂ.ಟಿ ಯು-1010 - Variety - MTU 1010

1. ಅವಧಿ (ದಿನಗಳು) - 120-125

2. ಭತ್ತದ ಗುಣಗಳು (ಕಾಲಿನ ವಿಧ) – ಉದ್ದನೆ ಮತ್ತು ತೆಳ್ಳನೆ

3. ಸಸ್ಯಕ್ಷೇತ್ರದಲ್ಲಿ ಬಿತ್ತನೆ ಮಾಡುವ ಕಾಲ – ಜುಲಾಯಿ ತಿಂಗಳ ಎರಡನೆಯ ವಾರ

4. ನಾಟಿ ಮಾಡುವ ಸಮಯ – ಆಗಸ್ಟ್ ತಿಂಗಳ ಮೊದಲ ವಾರ

5.ಇಳುವರಿ (ಕ್ವಿಂ.ಹೆ) - 40-45

File Courtesy: 
ZARS, Mandya
Syndicate content
Copy rights | Disclaimer | RKMP Policies