Best Viewed in Mozilla Firefox, Google Chrome

Crop Protection with vernacular Names

Crop Protection with vernacular Names
27
Aug

ಎಲೆಕವಚದ ಮಚ್ಚೆ ರೋಗದ ನಿಯಂತ್ರಣ - Control Measures of Sheath blight

ಎಲೆಕವಚದ ಮಚ್ಚೆ ರೋಗದ ನಿಯಂತ್ರಣ - Control Measures of Sheath blight

ತಳಿಯ ನಿರೋಧಕತೆ: ಹಲವು ರೋಗ ನಿರೋಧಕ ಪರೀಕ್ಷೆಗಳನ್ನು ನಡೆಸುವುದರ ಮೂಲಕ ಎಲೆ ಕವಚದ ಬೆಂಕಿ ರೋಗಕ್ಕೆ ನಿರೋಧಕ ಶಕ್ತಿ ಇರುವ ತಳಿಗಳನ್ನು ಗುರುತಿಸಲಾಗಿದೆ. ಆದರೂ ಈ ವರೆಗೆ ಯಾವುದೇ ತಳಿ ಸಂಪೂರ್ಣ ನಿರೋಧಕ ಶಕ್ತಿಯನ್ನು ತೋರಿಸಿಲ್ಲ.

ಸಾಂಸ್ಕೃತಿಕ ಆಚರಣೆಗಳು: ಸಾರಜನಕಯುಕ್ತ ಗೊಬ್ಬರವನ್ನು ಮಿತವಾಗಿ ಬಳಸುವುದರ ಮೂಲಕ ಎಲೆಕವಚದ ಬೆಂಕಿ ರೋಗವನ್ನು ಬಹುಮಟ್ಟಿಗೆ ಕಡಿಮೆ ಮಾಡಬಹುದಾಗಿದೆ (ತೆಂಡೆಹೊಡೆಯುವ ಸಮಯದಲ್ಲಿ ಸಾರಜನಕಯುಕ್ತ ಗೊಬ್ಬರವನ್ನು ನೀಡದಿರಿ).

File Courtesy: 
ZARS, Mandya
27
Aug

ಎಲೆಕವಚದ ಮಚ್ಚೆ ರೋಗದ ಲಕ್ಷಣಗಳು - Symptoms of Sheath blight

ಎಲೆಕವಚದ ಮಚ್ಚೆ ರೋಗದ ಲಕ್ಷಣಗಳು - Symptoms of Sheath blight

File Courtesy: 
ZARS, Mandya
Image Courtesy: 
ZARS, Mandya
27
Aug

ಎಲೆಕವಚದ ಮಚ್ಚೆ ರೋಗ - Sheath Blight

ಎಲೆಕವಚದ ಮಚ್ಚೆ ರೋಗ - Sheath Blight

ಭತ್ತದಲ್ಲಿ ಎಲೆಕವಚದ ಮಚ್ಚೆ ರೋಗ ಆರ್ಥಿಕ ದೃಷ್ಠಿಯಲ್ಲಿ ಬಹಳ ಮಹತ್ವ ಪಡೆದಿದೆ. ಅಲ್ಲದೆ, ಕಳೆದ ಇಪ್ಪತ್ತು ವರ್ಷಗಳಿಂದ ಇಳುವರಿ ಕಡಿಮೆಯಾಗಿರುವುದಕ್ಕೆ ತನ್ನ ಕೊಡುಗೆಯನ್ನು ನೀಡಿದೆ. ಈ ರೋಗವು ಭತ್ತ ಬೆಳೆಯುವ ಎಲ್ಲಾ ರಾಜ್ಯಗಳಲ್ಲೂ ವಿಶೇಷವಾಗಿ ದಕ್ಷಿಣ ಭಾರತದಲ್ಲಿ ಕಂಡುಬರುತ್ತದೆ.

ಎಲೆಕವಚದ ಮಚ್ಚೆ ರೋಗದಿಂದ ಪ್ರಭಾವಿತವಾಗುವ ಸಸ್ಯದ ವಿವಿಧ ಭಾಗಗಳು - Affected Plant Stages by Sheath blight

ಹೂಬಿಡುವ ಹಂತ, ಕಾಯಿ ಕಚ್ಚುವ ಹಂತ, ಕೊಯಿಲಿಗೆ ಮೊದಲು, ತೆನೆ ಕಾಣಿಸಿಕೊಳ್ಳುವ ಮೊದಲು, ಮೊಳಕೆಯ ಸಸಿಯ ಹಂತ, ಹಸಿರು ಎಲೆಗಳು ಹುಟ್ಟುವ ಹಂತ

File Courtesy: 
ZARS, Mandya
27
Aug

ಭತ್ತದ ಬೆಂಕಿ ರೋಗದ ನಿಯಂತ್ರಣ ಉಪಾಯಗಳು - Control Measures of Rice Blast disease

ಭತ್ತದ ಬೆಂಕಿ ರೋಗದ ನಿಯಂತ್ರಣ ಉಪಾಯಗಳು - Control Measures of Rice Blast disease

ಆತಿಥೇಯ ಸಸ್ಯ ನಿರೋಧಕತೆ: ರೋಗ ನಿರೋಧಕತೆಯನ್ನು ಹೊಂದಿರುವ ಸಸ್ಯಗಳನ್ನು ನೆಡುವುದು ಅತ್ಯಂತ ಸರಳ, ಕಡಿಮೆ ವೆಚ್ಚದ ಹಾಗೂ ಸುರಕ್ಷಿತ ರೋಗ ನಿಯಂತ್ರಣದ ವಿಧಾನವಾಗಿದೆ. ರಾಸಿ, ಇ.ಐ.ಟಿ.-1791, ಬಿ.ಆರ್.-2655 ಇವುಗಳನ್ನು ದಕ್ಷಿಣದ ಒಣ ಪ್ರದೇಶಗಳಿಗೆ ಸೂಕ್ತವಾದ ಬೆಂಕಿ ರೋಗ ನಿರೋಧಕ ತಳಿಗಳೆಂದು ಶಿಫಾರಸು ಮಾಡಲಾಗಿದೆ. ರೋಗ ಹರಡುವ ಗತಿಯನ್ನು ನಿಧಾನ ಮಾಡಲು ಮಿಶ್ರ ತಳಿಗಳನ್ನೂ ಉಪಯೋಗಿಸಬಹುದಾಗಿದೆ.

File Courtesy: 
ZARS, Mandya
27
Aug

ಭತ್ತದ ಬೆಂಕಿ ರೋಗದಲ್ಲಿ ಹಾನಿಯಾಗುವ ವಿಧಾನ - Mechanism of damage of Rice Blast disease

ಭತ್ತದ ಬೆಂಕಿ ರೋಗದಲ್ಲಿ ಹಾನಿಯಾಗುವ ವಿಧಾನ - Mechanism of damage of Rice Blast disease

File Courtesy: 
ZARS, Mandya
26
Aug

ಭತ್ತದ ಬೆಂಕಿ ರೋಗ- Rice Blast disease

ಭತ್ತದ ಬೆಂಕಿ ರೋಗ- Rice Blast disease

ಇಂಗ್ಲಿಷ್ ಭಾಷೆಯಲ್ಲಿ ಸಾಮಾನ್ಯ ಹೆಸರು: ರೈಸ್ ಬ್ಲಾಸ್ಟ್ ಡಿಸೀಸ್, ರೈಸ್ ಕಾಟನ್ ನೆಕ್, ರೈಸ್ ಸೀಡ್ಲಿಂಗ್ ಬ್ಲೈಟ್, ಬ್ಲಾಸ್ಟ್ ಆಫ್ ರೈಸ್, ಓವಲ್ ಲೀಫ್ ಸ್ಪಾಟ್ ಆಫ್ ಗ್ರಾಮಿನೇ, ಪಿಟ್ಟಿಂಗ್ ಡಿಸೀಸ್, ರೈ ಗ್ರಾಸ್ ಬ್ಲಾಸ್ಟ್, ಜಾನ್ಸನ್ ಸ್ಪಾಟ್ ರೋಗಾಣು ಜೀವಿ: -

ಬೆಂಕಿ ರೋಗದ ಪರಿಣಾಮಕ್ಕೆ ತುತ್ತಾಗುವ ಭಾಗಗಳು- Parts affected by Rice Blast disease

ಹೂಗೊಂಚಲು/ ಹೂಗುಚ್ಛ, ಎಲೆಗಳು, ಬೀಜ, ಕಾಂಡ ಮತ್ತು ಸಂಪೂರ್ಣ ಸಸ್ಯ

File Courtesy: 
ZARS, Mandya
Image Courtesy: 
Mr.Chaitanya, DRR
25
Aug

ಪ್ಯೂಪಾದ ಪರಾವಲಂಬಿಗಳು - Pupal parasitoid

ಪ್ಯೂಪಾದ ಪರಾವಲಂಬಿಗಳು - Pupal parasitoid

File Courtesy: 
ZARS, Mandya
25
Aug

ಪರಾವಲಂಬಿ ಲಾರ್ವಾಗಳು - Larval parasitoids

ಪರಾವಲಂಬಿ ಲಾರ್ವಾಗಳು - Larval parasitoids

File Courtesy: 
ZARS, Mandya
25
Aug

ಕರ್ನಾಟಕದಲ್ಲಿ ಪರಾವಲಂಬಿ ಮೊಟ್ಟೆಗಳು - Egg parasitoids in Karnataka

ಕರ್ನಾಟಕದಲ್ಲಿ ಪರಾವಲಂಬಿ ಮೊಟ್ಟೆಗಳು - Egg parasitoids in Karnataka

ಮೂರು ಪರಾವಲಂಬಿ ಮೊಟ್ಟೆಗಳನ್ನು ಭತ್ತದ ಕಾಂಡ ಕೊರಕದ ಮೇಲೆ ಗುರುತಿಸಲಾಗಿದೆ. ಅವುಗಳ ಜೀವಶಾಸ್ತ್ರ, ಕಾಲದಲ್ಲಿ ಅವುಗಳ ಸಂಖ್ಯೆಯಲ್ಲಿ ಆಗುವ ಬದಲಾವಣೆಗಳು, ಹಾಗೂ ಸ್ಥಿತಿಗತಿಯನ್ನು ಸಹ ಅಧ್ಯಯನ ಮಾಡಲಾಯಿತು. ಟೆಟ್ರಾಸ್ಟಿಕಸ್ ಶುನಬಿಯೈ(Tetrastichus schoenobii), ಟೆಲೆನೋಮಸ್ ಬೆನಿಫೀಶಿಯೆನ್ಸ್ (Telenomus beneficiens ) ಹಾಗೂ ಟ್ರೈಕೋಗ್ರಾಮಾ (Trichogramma sp. ) ಪ್ರಬೇಧದ ಒಟ್ಟು ಪರಾವಲಂಬಿ ಘಟನೆಗಳು ವಿವಿಧ ತಿಂಗಳುಗಳಲ್ಲಿ 59.4 ರಂದ 93.3% ಇದ್ದವು. (ಉಸ್ಮಾನ್ ಹಾಗ ಇತರರು. 1964). ಟ್ರೈಕಗ್ರಾಮಾ ಪ್ರಬೇಧವನ್ನು ದೊಡ್ಡ ಸಂಖ್ಯೆಯಲ್ಲಿ ಬೆಳೆಸಿ ಅವುಗಳನ್ನು ಬಿಡಗಡೆ ಮಾಡುವ ಪ್ರಯತ್ನಗಳನ್ನು ಮಾಡಲಾಗಿದೆ.

File Courtesy: 
ZARS, Mandya
25
Aug

ಭತ್ತದ ಪರಿಸರ ಪದ್ಧತಿಯಲ್ಲಿ ನೈಸರ್ಗಿಕ ಶತ್ರುಗಳು - Natural enemies in rice ecosystem of Karnataka

ಭತ್ತದ ಪರಿಸರ ಪದ್ಧತಿಯಲ್ಲಿ ನೈಸರ್ಗಿಕ ಶತ್ರುಗಳು - Natural enemies in rice ecosystem of Karnataka

1. ಭತ್ತದ ಪರಿಸರ ಪದ್ಧತಿಯಲ್ಲಿ ನೈಸರ್ಗಿಕ ಶತ್ರುಗಳು ಕೀಟಗಳ ಸಂಖ್ಯೆಯನ್ನು ಇಟಿಎಲ್ ಮಟ್ಟದಿಂದ ಕೆಳಗಿರುವಂತೆ ನೋಡಿಕೊಳ್ಳುತ್ತವೆ. ಜೇಡ ಮತ್ತು ಮಿರಿಡ್ ಕೀಟ/ಹೇನುಗಳು ಇವೇ ಮೊದಲಾದ ಕೆಲವು ಪ್ರಮುಖ ಬೇಟೆಗಾರ ಕೀಟಗಳು, ಬೆಳೆ ಬೆಳೆಯುವ ಸಮಯದಲ್ಲಿ ಚಟುವಟಿಕೆಯಿಂದ ಕೂಡಿರುತ್ತವೆ(ಮಂಜುನಾಥ್ ಮತ್ತು ಇತರರು.1978).

File Courtesy: 
ZARS, Mandya
25
Aug

ಕರ್ನಾಟಕದಲ್ಲಿ ಗಾಲ್ ಮಿಡ್ಜ್ ಪ್ರತಿರೋಧದ ಗುಣವಿರುವ ಕಲ್ಟಿವಾರ್ ಗಳು - Gall midge resistant cultivars in Karnataka

ಕರ್ನಾಟಕದಲ್ಲಿ ಗಾಲ್ ಮಿಡ್ಜ್ ಪ್ರತಿರೋಧದ ಗುಣವಿರುವ ಕಲ್ಟಿವಾರ್ ಗಳು - Gall midge resistant cultivars in Karnataka

1. ಐಇಟಿ 12179, ಐಇಟಿ 12351, ಐಇಟಿ 12797, ಐಇಟಿ 12811, ಐಆರ್ 36, ಅಭಯ ಸುರಕ್ಷಾ, ಮತ್ತು ಶಕ್ತಿ (ಸೆಟ್ಟಿ ಮತ್ತು ಇತರರು,1991, 1993,1994, 1994ಎ,), ಐಇಟಿ 7956 (ಪರಮೇಶ್ವರ ಮತ್ತು ಇತರರು 1995), ಎಂ.ಟಿಯು 20, ಹಲುಗ, ಗಂಧಸಾಲೆ ಮತ್ತು ಗುಲ್ವಾಡಿ ಸಣ್ಣ (ಮಲ್ಲೇಶಪ್ಪ ಮತ್ತು ಕುಮಾರಸ್ವಾಮಿ, 1998)ಇವುಗಳನ್ನು ಗಾಲ್ ಮಿಡ್ಜ್ ಗ ಪ್ರತಿರೋಧಕತೆಯಿರವ ಕಲ್ಟಿವಾರ್ ಗಳೆಂದು ಗುರುತಿಸಲಾಗಿದೆ.

File Courtesy: 
ZARS, Mandya
25
Aug

ಕರ್ನಾಟಕದಲ್ಲಿ ಬಿಪಿಹೆಚ್ ಪ್ರತಿರೋಧಕ ತಳಿಗಳು - BPH resistant varieties in Karnataka

ಕರ್ನಾಟಕದಲ್ಲಿ ಬಿಪಿಹೆಚ್ ಪ್ರತಿರೋಧಕ ತಳಿಗಳು - BPH resistant varieties in Karnataka

ಐಇಟಿ 7575 (ಗುಬ್ಬಯ್ಯ ಮತ್ತು ವಿದ್ಯಾಚಂದ್ರ, 1985) ಹಾಗೂ ಐಇಟಿ 8116 (ಗುಬ್ಬಯ್ಯ ಮತ್ತು ಇತರರು, 1990 ) ಗಳನ್ನು ವಲಯ 6 ರಲ್ಲಿ ಬಿಪಿ ಹೆಚ್ ಅನ್ನು ಸಹಿಸುವ ತಳಿಗಳೆಂದು ಮತ್ತು ಎಂಟಿ ಯು -2077, ಐಇಟಿ -8110 ಮತ್ತು ಎಂ. ಟಿ ಯು -2070ಗಳನ್ನು ತುಂಗಭದ್ರಾ ಯೋಜನಾ ಪ್ರದೇಶದಲ್ಲಿ ಬಿಪಿಹೆಚ್ ಪ್ರತಿರೋಧಕ ತಳಿಗಳೆಂದು ಬಿಡುಗಡೆ ಮಾಡಲಾಯಿತು (ದ್ರೋಣಾವಳಿ, 2005).

File Courtesy: 
ZARS, Mandya
25
Aug

ಕರ್ನಾಟಕದ ಪ್ರತಿರೋಧಕ ತಳಿಗಳು - Resistance varieties in Karnataka

ಕರ್ನಾಟಕದ ಪ್ರತಿರೋಧಕ ತಳಿಗಳು - Resistance varieties in Karnataka

File Courtesy: 
ZARS, Mandya
25
Aug

ಮಂಡ್ಯದಲ್ಲಿ ಸಮಗ್ರ ಪೌಷ್ಠಿಕಾಂಶ ನಿರ್ವಹಣಾ (ಐ ಪಿ ಎಂ) ಆಚರಣೆಗಳು - IPM practices at Mandya

ಮಂಡ್ಯದಲ್ಲಿ ಸಮಗ್ರ ಪೌಷ್ಠಿಕಾಂಶ ನಿರ್ವಹಣಾ (ಐ ಪಿ ಎಂ) ಆಚರಣೆಗಳು - IPM practices at Mandya

File Courtesy: 
ZARS, Mandya
25
Aug

प्रबंधन पध्दतती: (Management practices of Rodents)

पाणी आत यायच्याय जागेवर 5 एमएमच्याू जाळीसह पडदे लावणे ही एक भौतिक पध्दपत आहे. ह्यामुळे गोगलगायींच्या प्रवेशावर आळा बसेल आणि त्याच भातशेतात अगदी सहज प्रवेश करू शकणार नाहीत, तसेच त्यांवना हातांनी उचलून फेकण्याभस देखील मदत मिळेल. पिके लावण्यालपूर्वी त्यांवची मोठी संख्याू यांत्रिक क्रियेने संपुष्टांत आणण्या्चा सल्लाट देण्या्त येतो. इतर यांत्रिक नियंत्रण पध्दवतींमध्येा रोपांच्या‍ स्थकलांतरापूर्वी आणि नंतरदेखील गोगलगायींना हाताने उचलून फेकणे, ठेचून मारणे, बांबूने टोचून मारणे किंवा इतर लाकडी वस्तूं्चा वापर करणे अशा पध्दनतींचा वापर अंडी गोळा करण्‍यासाठी करता येतो.

File Courtesy: 
आरएआरएस कर्जत
25
Aug

लक्षणे: (Symptoms of Rodents Management)

1) अंकुर नाहीसे होणे,

2) तरंगती तुटकी पाने,

3) कापलेले/कुरतडलेले बुंधे,

4) रोपांची उंची कमी होणे. भाताच्यास कोवळ्या अंकुरांची ही फार मोठी शत्रु आहे कारण ही बहुतेक वाढत असलेले अंकुरच खाते. ही बहुधा भाताच्याव शेताचा फार मोठा भाग फस्तत करते, थेट बियाणे असलेल्याु पिकांसाठी ही फार मोठी समस्याश आहे.

File Courtesy: 
आरएआरएस कर्जत
25
Aug

होस्टक रेंज (कोठे कोठे आढळते) (Host range)

भाताच्याा रोपाव्यातिरिक्त., गोल्डrन ऍपल गोगलगाय अझोला, डकवीड, कमळे, मका, पार्सले, पर्ल बारली, रामी, तांदूळ, रश, टारो, वॉटर चेस्ट नट, वॉटर हायसिंथ, वॉटर ओटस्, मैदानी रानपाला, आणि इतर रसाळ पानांच्यार रोपांवर पोसते.

File Courtesy: 
आरएआरएस कर्जत
25
Aug

गोगलगाय नियंत्रण (Snails Control)

सामान्यन नांव: गोल्डतन ऍपल स्नेाल, गोल्ड न मिरॅकल स्नेरल लॅटिन नांवे: पोमॅशिया कॅनालिकुलाता (लॅमार्क) होण्यानचा काळ: पिकाची हानि करण्यााची सीमा: अनुकूल परिस्थिति: गोल्डकन ऍपल गोगलगाय हंगामी तळी किंवा भाताच्याग शेतासारख्यास ओल्या जागी आढळते. पाणी पुरवठा करणारे कालवे आणि नद्यांमध्येंदेखील ही आढळते. हिला गिल्सस आणि एक फुफ्फुसासारखा अशी दोन श्वासनेंद्रिये असतात. ही माती खूप खोल खणते आणि नवा पूर आल्यारनंतर पुन्हांप पृष्ठशभागावर येते. दुष्कााळाच्याा दरम्याआन, ही आपले ऑपरक्युजलम बंद करून टाकते.

File Courtesy: 
आरएआरएस कर्जत
25
Aug

सिध्दासन्तर (Principles of Rodents Management)

• विशाल क्षेत्रांवर पिकांच्याल भेद्यतेचा प्रतिरोध करण्याासाठी एक सारख्याि परिपक्ताव समूहाची पनस्पथति लावा.
• शेताच्याष बांधांची संख्या आणि रूंदी कमी करा, त्यां च्यारवर बिळे शोधण्यांसाठी बांध स्व च्छि ठेवा ज्याशयोगे आश्रयस्थांन तयार होणार नाही.
• रोडेन्टा नियंत्रण संचालनांचा वापर एकाच वेळी विशाल क्षेत्रावर करण्यांत आला पाहिजे.
• ह्यामुळे अनुउपचारित शेतातून उपचारित शेतामध्येा रोडेन्टेच्या् व्या प्तीपला किंवा स्थ लांतराला आळा बसतो.

File Courtesy: 
आरएआरएस कर्जत
25
Aug

झिंक फॉस्फा इडच्याट हानि (Disadvantages of Zinc Phosphide)

1. प्रलोभनाची आवश्य‍कता पडणे

2. निम्नभ संहार सुमारे 40-50 टक्केा

3. प्रलोभनाविषयी संकोच दूर करणे

4. लक्ष्यन नसलेल्यार प्रजातिंसाठी विषारी

5. दुय्यम विषाक्तनता होण्या च्याी संभावना जास्तक बळकट असतात

File Courtesy: 
आरएआरएस कर्जत
Syndicate content
Copy rights | Disclaimer | RKMP Policies